“ವಿಶ್ವಾಸಾರ್ಹ ನಾಯಕತ್ವವನ್ನು ಗುರುತಿಸುವಲ್ಲಿ ವಿಫಲವಾಗಿ ಅಧೋಗತಿಯತ್ತ ಹೊರಳಿರುವ ಕರ್ನಾಟಕದ ಬಿಜೆಪಿ”
“ವಿಶ್ವಾಸಾರ್ಹ ನಾಯಕತ್ವವನ್ನು ಗುರುತಿಸುವಲ್ಲಿ ವಿಫಲವಾಗಿ ಅಧೋಗತಿಯತ್ತ ಹೊರಳಿರುವ ಕರ್ನಾಟಕದ ಬಿಜೆಪಿ” ಭಾರತ ಹಿಂದೂ ರಾಷ್ಟ್ರ ಹೀಗೆ ನಾವು ಹಿಂದುಗಳು ಹೇಳುತ್ತೇವೆ. ಭಾರತ ಸೆಕ್ಯುಲರ್ ರಾಷ್ಟ್ರ ಎಂಬುದಾಗಿ ರಾಜಕೀಯ ಪಕ್ಷಗಳು ಹೇಳುತ್ತವೆ. ಇದನ್ನು ಇಸ್ಲಾಮಿಕ್ ರಾಷ್ಟ್ರ ಮಾಡುತ್ತೇವೆ ಎಂಬುದಾಗಿ ಜಿಹಾದಿಗಳು ಹೇಳುತ್ತಾರೆ. ಇದನ್ನು ಕ್ರಿಶ್ಚಿಯನ್ ರಾಷ್ಟ್ರ ಮಾಡಬೇಕು ಎನ್ನುವ ಪ್ರಯತ್ನದಲ್ಲಿ ಮಿಷನರಿಗಳು ತೊಡಗಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ. ಮರುಭೂಮಿಯಲ್ಲಿನ ಓಯಸಿಸ್ ಗಳಂತೆ ಹಿಂದುಗಳಿಗೆ ಮೋದಿಜಿ, ಯೋಗಿಜಿ ಕತ್ತಲೆಯಲ್ಲಿನ ಬೆಳಕಾಗಿ ಕಾಣುತ್ತಿದ್ದಾರೆ.…