ಕರ್ನಾಟಕ ಬಿಜೆಪಿಗೆ ಕಾರ್ಯಕರ್ತನ ಧ್ವನಿ ಕೇಳಿಸುವುದೇ?
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ 2023 ಮುಗಿದು ಒಂದು ವರ್ಷ ಕಳೆದಿದೆ ಈ ಲೇಖನ ಒಂದು ವರ್ಷದ ಹಿಂದೆಯೇ ಬರೆದಿದ್ದಾಗಿದೆ. ಈ ಚುನಾವಣಾಫಲಿತಾಂಶದಲ್ಲಿ ಆತ್ಮಾವಲೋಕನ ಮಾಡಬೇಕಾದ ಅನೇಕ ವಿಚಾರಗಳಿವೆ. ಮುಖ್ಯವಾಗಿ ಬಿಜೆಪಿ ನಾಯಕರು ಹಾಗೂ ಚುನಾಯಿತ ಶಾಸಕರು. ಚಿಂತಿಸಬೇಕಿದೆ. ಈಗ ನಡೆದ ಚುನಾವಣೆ ಇಂದು ಸಂಘಟಿತರಾಗಿರುವ ಅಲ್ಪಸಂಖ್ಯಾತರು ಹಾಗೂ ಅಸಂಘಟಿತ ರಾಗಿರುವ ಬಹುಸಂಖ್ಯಾತರ ನಡುವಿನ ಮತದಾನದ ಯುದ್ಧವಾಗಿದೆ. ಇಲ್ಲಿ ಸೋತವರು ಬಹುಸಂಖ್ಯಾತರು ಗೆದ್ದವರು ಅಲ್ಪಸಂಖ್ಯಾತರು. ಎನ್ನುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ಕಾಂಗ್ರೇಸ್ ರಣನೀತಿ…