ಕೃಷ್ಣಪಕ್ಷದ ಚಂದ್ರನಂತೆ ಕತ್ತಲೆಯಲ್ಲಿನ ಹಿಂದೂ ಸಮಾಜ
“ ಅಗೋಚರ ಅಪಾಯದಲ್ಲಿ ಹಿಂದೂ ಸಂಸ್ಕೃತಿ ಹಾಗೂ ಸ್ವಾಭಿಮಾನ ಮರೆತಿರುವ ಹಿಂದುಗಳು” ನಾವು ಈ ಮೇಲಿನ ತಲೆಬರಹದಡಿಯಲ್ಲಿ ಯೋಚಿಸಿದಾಗ ನಮ್ಮ ಮುಂದೆ ಅನೇಕ ಬಿಂದುಗಳು ಸುಳಿಯುತ್ತವೆ. ಭಾರತದ ಸಂಸ್ಕೃತಿಯು ವಿದೇಶೀ ದುಷ್ಟಶಕ್ತಿಗಳ ಶಡ್ಯಂತ್ರದಲ್ಲಿ ಸಿಲುಕಿ ಇದರ ಸುಳಿಯಲ್ಲಿ ಮುಂದಿನ ಅಪಾಯವನ್ನೇ ಅರಿಯದೆ ಅಧಃಪತನಕ್ಕೆ ಜಾರುತ್ತಿರುವುದನ್ನು ನಾವು ನಮ್ಮ ಸುತ್ತಮುತ್ತ ನೋಡುತ್ತಿದ್ದೇವೆ. ಹಿಂದು ಯುವಜನತೆ ಕೌಟುಂಬಿಕ ಪರಂಪರೆಯಿಂದ ಬಂದ ಸಂಸ್ಕೃತಿಯಿಂದ ವಿಮುಖರಾಗುತ್ತಾ ಉತ್ತಮವಾದ ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣಗಳನ್ನು ಒಂದೊಂದಾಗಿ ಪಟ್ಟಿಮಾಡುತ್ತಾ ಹೋದರೆ ಅನೇಕ…