ಆತ್ಮಾವಲೋಕನ

ಅಸಂಖ್ಯಾತ ಸಾಮಾನ್ಯ ಹಿಂದುಗಳ ಭಾವನೆಗಳನ್ನು ಅರಿಯುವಲ್ಲಿ ಎಡವುತ್ತಿರುವ ಬಿಜೆಪಿ ಹಾಗೂ ಸಂಘದ ನೇತಾರರು.

 

ಹಿಂದುಗಳು ಸಾವಿರವರುಷಗಳಿಂದ ಶೋಷಣೆ ಅನುಭವಿಸುತ್ತಾ ಬರುತ್ತಿದ್ದಾರೆ ಭಾರತದ ಅರ್ಧದಷ್ಟು ಭೂ ಭಾಗವನ್ನು ಈಗಾಗಲೇ ಕಳೆದುಕೊಂಡಿದ್ದಾರೆ. ಈಗಲೂ ಕಳೆದುಕೊಳ್ಳುವ ಹಾದಿಯಲ್ಲಿದ್ದಾರೆ. ಈ ದೇಶವನ್ನು ಲೂಟಿಮಾಡಿದವರಿಗೇ ಈದೇಶದಲ್ಲಿ ಮರ್ಯಾದೆ ಜಾಸ್ತಿ. ಈದೇಶವನ್ನು ತುಂಡುಮಾಡಿದವರಿಗೇ ಈ ದೇಶದಲ್ಲಿ ಗೌರವ ಜಾಸ್ತಿ. ಯಾಕೆಂದರೆ ಇದು ಭಾರತೀಯರ ಗುಲಾಮೀ ಮನಸ್ಥಿತಿಯ ಫಲ. ಗುಲಾಮರು ಹೇಗಿರುತ್ತಾರೆಂಬುದನ್ನು ಕಾಂಗ್ರೇಸಿಗರನ್ನು ನೋಡಿದರೆ ತಿಳಿಯುತ್ತದೆ. 100 ಶೇಕಡಾ ಜನ ಮುಸಲ್ಮಾನರು ಕಾಂಗ್ರೇಸನ್ನು ಬೆಂಬಲಿಸುತ್ತಾರೆ ಅವರಿಗೆ ಭಾರತವನ್ನು ಇಸ್ಲಾಮಿಕ್ ದೇಶಮಾಡುವ ಗುರಿಇದೆ. ಇದಕ್ಕೆ ಬೆಂಬಲ ನೀಡುವವರು ಕಾಂಗ್ರೇಸಿಗರು ಎನ್ನುವ ಅರಿವು ಅವರಿಗಿದೆ. ಅದೇ ಕಾಂಗ್ರೇಸನ್ನು, ಬಿಟ್ಟಿ ಅಕ್ಕಿ ಆಸೆಗೆ, ಕರೆಂಟ್ ಬಿಲ್ಲಿನ ಆಸೆಗೆ, ಬಸ್ ಟಿಕೆಟಿನ ಆಸೆಗೆ ಹಣದ ಆಸೆಗೆ ಹೆಂಡದ ಆಸೆಗೆ ಹೀಗೆ ಚಿಲ್ಲರೆ ಆಮಿಷಗಳಿಗೆ ಜೊಲ್ಲುಸುರಿಸುವ ಹಿಂದುಗಳು ಬೆಂಬಲಿಸುತ್ತಾರೆ. ನಾಳೆ ತನ್ನಮನೆಯನ್ನೇ ಉಗ್ರಗಾಮಿ ಜಿಹಾದಿ ಗಳು ವಶಪಡಿಸಿಕೊಳ್ಳುತ್ತಾರೆ ತನ್ನ ಮನೆಯ ಹೆಣ್ಣುಮಕ್ಕಳನ್ನು ತನ್ನೆದುರೇ ಅತ್ಯಾಚಾರಮಾಡುತ್ತಾರೆ ಎನ್ನುವುದು ಈ ಬಿಟ್ಟಿ ಆಸೆಗೆ ಕುರುಡಾಗಿರುವ ಹಿಂದುಗಳಿಗೆ ಕಾಣಿಸುವುದಿಲ್ಲ. ಕಾಶ್ಮೀರ ಫೈಲ್ಸ್ ಕೂಡಾ ಇವರ ಕಣ್ಣು ತೆರೆಸುವುದಿಲ್ಲ. ಕೇರಳ ಸ್ಟೋರಿಕೂಡಾ ಇವರ ಕಣ್ಣು ತೆರೆಸುವುದಿಲ್ಲ. ಇವರು ತನ್ನ ಜಾತಿಯವ, ಹಾಗೂ ತನ್ನ ಬಾಯಿಗೆ ಬಿಸ್ಕೇಟ್ ಎಸೆದವ ಎಂಬ ಹಂಗಿನಿಂದ ನಾಳಿನ ಭೀಕರತೆಯ ಅರಿವಿಲ್ಲದೆ ರಾತ್ರಿಕುಡಿಸಿದ ಹೆಂಡದ ಬಲದಮೇಲೆ ಬೆಳಿಗ್ಗೆ ಮತದಾನಮಾಡುತ್ತಾನೆ. ಇನ್ನು ಕೆಲವು ವೇದಾಂತಿಗಳು, ಟ್ವಿಟರ್, ವೀರರು, ಫೇಸ್ಭುಕ್ ಯೋಧರು, ಹಾಗೂ ಜಾಗತಿಕ ಆರ್ಥಿಕತೆಯ ವಿಮರ್ಷಕರು ಬಹಳ ಜನ ಹಿಂದುಗಳಲ್ಲಿದ್ದಾರೆ. ಇವರು ವಿಶ್ವದ ನಾಯಕರನ್ನು ಅಂತರಾಷ್ಟ್ರೀಯ ಸಂಬಂಧಗಳನ್ನು ಕುಳಿತಲ್ಲಿಯೇ ವಿಮರ್ಷಿಸುತ್ತಾ ಉಪನ್ಯಾಸ ಕೊಡುತ್ತಿರುತ್ತಾರೆ ಆದರೆ ಓಟಿನ ದಿನ ಮನೆಯಲ್ಲಿ ಟಿವಿನೋಡುತ್ತಾ ಕುಳಿತಿರುತ್ತಾರೆ. ಬದುಕಲು ಯೋಗ್ಯತೆಯೇ ಇಲ್ಲದ ಅಯೋಗ್ಯರು ಇವರಾಗಿದ್ದಾರೆ. ಮುಸಲ್ಮಾನರ ಓಟಿಂಗ್ ಪ್ರಮಾಣ 96 ಶೇ ಹಿಂದುಗಳ ಓಟಿಂಗ್ ಪ್ರಮಾಣ 56 % ಹೇಗಿದೆ ಪ್ರಜಾಪ್ರಭುತ್ವ. ಇನ್ನು ಬಿಟ್ಟಿ ಸಬ್ಸಿಡಿ ತಿನ್ನುವವರಿಗೆ 10 ಮಕ್ಕಳು. ತೆರಿಗೆ ಕಟ್ಟುವವರಿಗೆ 1 ಮಕ್ಕಳು ಇದು ಇಂದಿನ ದುಸ್ತಿತಿ. ಇದು ಹೀಗೆಯೇ ಮುಂದುವರಿದರೆ ಇನ್ನು ಕೆಲವೇವರ್ಷಗಳಲ್ಲಿ ಭಾರತವೂ ಸಿರಿಯಾವೋ , ಯಮನ್ ದೇಶವೋ ಅಫಘಾನಿಸ್ಥಾನವೋ, ಪಾಕಿಸ್ಥಾನವೋ ಆಗುವುದರಲ್ಲಿಖಂಡಿತಾ ಸಂಶಯವಿಲ್ಲ. ಉಗ್ರಗಾಮಿ ಜಿಹಾದಿಗಳ ಸಂಖ್ಯೆ ಹೆಚ್ಚಿದಲ್ಲೇಲ್ಲಾ ಮನುಷ್ಯ ಜೀವಂತ ನರಕವನ್ನು ನೋಡಿದ್ದಾನೆ. ಜಿಹಾದಿಗಳು ಮೊದಲು ಅನ್ಯ ಧರ್ಮೀಯರನ್ನು ಕೊಲ್ಲುತ್ತಾರೆ. ನಂತರದಲ್ಲಿ ಸ್ವಕೀಯರನ್ನೇ ಕೊಲ್ಲುತ್ತಾರೆ. ರಾಕ್ಷಸರು ಎಂದಿಗೂ ರಾಕ್ಷಸರೇ ಆಗಿರುತ್ತಾರೆ. ಇದು ಒಂದು ಮುಖದ ಕಥೆ.

ಇನ್ನೊಂದು ಮುಖದಕಥೆಯನ್ನು ನೋಡೋಣ. ಬಹುಸಂಖ್ಯಾತ ಹಿಂದುಗಳೇಕೆ ನಪುಂಸಕರಂತೆ ವರ್ತಿಸುತ್ತಿದ್ದಾರೆ? ಅಸಂಘಟಿತರಾಗಿದ್ದಾರೆ, ಅಕ್ಕಿ ಆಸೆಗೆ, ಚಿಲ್ಲರೆ ದುಡ್ಡಿನ ಆಸೆಗೆ, ಹೆಂಡದ ಆಸೆಗೆ ತಮ್ಮ ಮಕ್ಕಳ ಭವಿಷ್ಯವನ್ನು ಬಲಿಕೊಡುತ್ತಿದ್ದಾರೆ?  ಕಾರಣ ಏನಿರಬಹುದು? ಕಾರಣ ಗೊತ್ತಿಲ್ಲದುದೇನೂ ಅಲ್ಲ.

1. ನಮ್ಮವರಿಗೆ ತಮ್ಮ ಪೂರ್ವಜರ ಗೆಲುವಿನ ಹೆಮ್ಮೆಯ ಇತಿಹಾಸದ ಅರಿವಿಲ್ಲ. ಎಲ್ಲಾ ಇತಿಹಾಸ ಪುಸ್ತಕಗಳೂ ನೀವು ಗುಲಾಮರು ಎನ್ನುತ್ತಾ ದರೋಡೆಕೋರರೇ ಉತ್ತಮ ಆಡಳಿತಗಾರರೆಂದು ಕಲಿಸುತ್ತವೆ.

 

2. ಸರಿಯಾದ ನಾಯಕತ್ವವಿಲ್ಲ ಊರಿಗೊಂದು ಮಠ ಜಾತಿಗೊಂದು ಸ್ವಾಮಿ ಗಲ್ಲಿಗೊಂದು ಸಿದ್ದಾಂತ ಯಾರಲ್ಲಿಯೂ ಸಮನ್ವಯತೆ ಇಲ್ಲ. ಏಕತೆ ಇಲ್ಲ. ಗುರಿ ಏನೆಂಬುದುಗೊತ್ತಿಲ್ಲ ಸರಿಯಾದ ಕಾರ್ಯ ಯೋಜನೆಯೂ ಇಲ್ಲ. ತಪ್ಪು ಕಣ್ಣಾರೆ ಕಂಡರೂ ಅದನ್ನು ತಪ್ಪು ಎನ್ನುವ ಧೈರ್ಯವಿಲ್ಲ. ಯಾರಾದರೂ ತಪ್ಪು ಎನ್ನುವವನು ಕಂಡರೆ ಅವನನ್ನು ಬಾಯಿಮುಚ್ಚಿಸುವುದು ಹೇಗೆ ಮೂಲೆಗುಂಪು ಮಾಡುವುದುಹೇಗೆಂದು ನಮ್ಮವರೇ ಸಮಾಜದ ಹಿರಿಯರೆನಿಸಿಕೊಂಡವರೇ ಕೆಡ್ಡತೋಡಲು ಆರಂಭಿಸುತ್ತಾರೆ.

 

3. ಕಾಂಗ್ರೇಸ್ ಮೊದಲಿನಿಂದಲೂ ಹಿಂದೂ ವಿರೊಧಿ ಪಾರ್ಟಿ ಇದರಲ್ಲಿ ಎರಡು ಮಾತಿಲ್ಲ ಇವರು ತಾವು ಸೆಕ್ಯುಲರ್ ಎಂದು ಕರೆದುಕೊಳ್ಳುತ್ತವೆ. ಈ ಶಬ್ದಕ್ಕೆ ಭಾರತದಲ್ಲಿನ ಅರ್ಥ ಹಿಂದು ವಿರೊಧಿ ಎಂಬುದಾಗಿದೆ. ಬಿಜೆಪಿ ಇದೇ ಶಬ್ದವನ್ನು ಇನ್ನೊಂದು ರೀತಿ ಹೇಳುತ್ತದೆ. ಸಬ್ಕಾ ಸಾಥ್ ಸಬ್ಕಾ ವಿಕಾಸ್ ಸಬ್ಕಾ ವಿಶ್ವಾಸ್ ಇದು ಬಿಜೆಪಿಯ ಘೋಷಣೆ, ಇವರು ಹಿಂದು ವಿರೋಧಿಗಳಲ್ಲ ಹಿಂದೂ ಪರವಾ ಎಂದು ಆಲೋಚಿಸಿದರೆ ಗಟ್ಟಿಯಾಗಿ ಹೌದೆನ್ನುವುದು ಕಷ್ಟವೇ ಆಗಿದೆ. ಓಟಿಗಾಗಿ ಎಷ್ಟುಬೇಕೋ ಅಷ್ಟೇ ಹಿಂದುತ್ವ ಇವರ ಬತ್ತಳಿಕೆಯಿಂದ ಹೊರಬರುತ್ತದೆ. ಹಿಂದುಗಳಗೆ ನಮ್ಮನ್ನು ಬಿಟ್ಟರೆ ಗತಿ ಇಲ್ಲ ಎನ್ನುವ ಧೋರಣೆ ಬಿಜೆಪಿಗರಲ್ಲಿ ನಾವು ಧಾರಾಳವಾಗಿ ಕಾಣಬಹುದಾಗಿದೆ. ಹೆಚ್ಚುತ್ತಿರುವ ಜಿಹಾದಿಗಳ ಸಂಖ್ಯಾನಿಯಂತ್ರಣಕ್ಕೆ ಬಿಜೆಪಿಯಲ್ಲಿ ಯಾವುದೇ ಕಾರ್ಯಯೋಜನೆ ಇದ್ದಂತೆ ಕಾಣುತ್ತಿಲ್ಲ.

 

4. ಕಾಂಗ್ರೇಸ್ ಮುಸಲ್ಮಾನರಿಗಾಗಿ ಮುಕ್ತವಾಗಿ ಸರ್ಕಾರದ ಸವಲತ್ತುಗಳನ್ನು ಘೋಷಿಸುತ್ತದೆ. ಬಿಜೆಪಿ ಹಿಂದುಗಳಿಗೆ ಪ್ರತ್ಯೇಕವಾಗಿ ಸವಲತ್ತುಗಳನ್ನು ಗೋಷಿಸುವುದು ಎಂದಿಗೂ ಇಲ್ಲ. ಬದಲಾಗಿ ಅಲ್ಪಸಂಖ್ಯಾತರನ್ನು ಓಲಿಸುವುದರಲ್ಲಿ ತಾನೇನೂ ಕಮ್ಮಿ ಇಲ್ಲ ಎನ್ನುವಂತೆ ವರ್ತಿಸುತ್ತಿದೆ. ಅಫಘಾನಿಸ್ಥಾನ, ಟರ್ಕಿಗಳಂತಹ ಉಗ್ರಗಾಮಿದೇಶಗಳಿಗೆ ನಮ್ಮ ಪ್ರಧಾನಿ ಪುಕ್ಕಟೆ ಸಹಾಯ ಹಸ್ತಚಾಚುವುದನ್ನು ನೋಡುತ್ತೇವೆ. ಹಾವಿಗೆ ಹಾಲೆರೆದರೇನು ಫಲ ಎಂಬುದಾಗಿ ನಮ್ಮ ದಾಸರು ಹೇಳಿದ್ದು ಇವರ ಕುರುಡುಕಣ್ಣಿಗೆ ಕಾಣುವುದಿಲ್ಲ. ಅದೇ ಹಿಂದು ನಿರಾಶ್ರಿತರಿಗೆ ಇಂತಹ ಸಹಾಯ ಹಸ್ತ ಚಾಚಿದ್ದು ಕಾಣುವುದಿಲ್ಲ. ಕಾಶ್ಮೀರಿ ಪಂಡಿತರು ದೆಹಲಿಯಗಲ್ಲಿಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇವರ ಪುನರ್ವಸತಿ ಯಾವಾಗ?

 

5. ಜಿಹಾದಿಗಳ ಸಂಖ್ಯೆ ದೆಶದಲ್ಲಿ ಹೆಚ್ಚುತ್ತಿದೆ. ಕುಟುಂಬಯೋಜನೆ ಕೇವಲ ಹಿಂದುಗಳಿಗೆಮಾತ್ರ ಅನ್ವಯವಾಗುತ್ತದೆ. ಕಡ್ಡಾಯ ಕುಟುಂಬ ಯೋಜನೆ ಯಾಕಿಲ್ಲ? ಹಿಂದೂ ಪರ ಬಿಜೆಪಿ ಇದನ್ನು ಯಾಕೆ ಮಾಡಿಲ್ಲ? ಜನಸಂಖ್ಯಾ ನಿಯಂತ್ರಣ ಕಾಯಿದೆಯನ್ನು ಯಾಕೆ ತಂದಿಲ್ಲ. ಮತಾಂತರ ಮಾಡಿದವರಿಗೆ ಗಲ್ಲು ಶಿಕ್ಷೆ ಯಾಕಿಲ್ಲ?. ವಿದೆಶೀ ಅಕ್ರಮ ನುಸುಳುಕೋರರಿಗೂ ಆಧಾರ್ಕಾರ್ಡ್ ಮಾಡಿಕೊಡುವವರಿದ್ದಾರೆ ಇಂತಹವರು ಇನ್ನೂ ಯಾಕೆ ಗಲ್ಲಿಗೆ ಏರುತ್ತಿಲ್ಲ?

 

6. ನಮ್ಮದು ಸೆಕ್ಯುಲರ್ ದೇಶ ಎಂದು ಎಲ್ಲರೂ ಭಾಷಣ ಮಾಡುತ್ತಾರೆ. ಒದೊಂದು ಜಾತಿಗೆ ಒಂದೊಂದು ಸವಲತ್ತು ಒಂದೊಂದು ಮತಕ್ಕೆ ಒಂದೊಂದು ಕಾನೂನು ಇದೆ. ಸಮಾನ ನಾಗರಿಗ ಸಂಹಿತೆಯನ್ನು ಬಿಜೆಪಿ ಯಾಕೆ ಜಾರಿಗೆ ತಂದಿಲ್ಲ? ಸೆಕ್ಯುಲರ್ ದೇಶವೆಂದು ಘೋಷಿಸಲು ಇಂದಿರಾಗಾಂಧಿಗೆ ಸಾಧ್ಯವಾದರೆ ಧರ್ಮದ ಆಧಾರದಲ್ಲಿ ವಿಭಜನೆಗೊಂಡಭಾರತವು ಇನ್ನೂ ಯಾಕೆ ಹಿಂದೂರಾಷ್ಟ್ರ ಆಗಿಲ್ಲ?

 

7. ವಿವಾಹ ಕಾನೂನು ಹಿಂದುಗಳಿಗೊಂದು ಮುಸಲ್ಮಾನರಿಗೆ ಒಂದು ಇದು ಯಾಕೆ ಇನ್ನೂ ಹೀಗೆಯೇ ಇದೆ? ನಾಲ್ಕು ಮದುವೆ ನಲವತ್ತು ಮಕ್ಕಳಿಗೆ ಇನ್ನೂ ಯಾಕೆ ಸರಕಾರದ ಸವಲತ್ತು. ಹಾಗೂ ಓಟಿನ ಹಕ್ಕು ಸಿಗುತ್ತಿದೆ?

 

8. ಅಲ್ಪ ಸಂಕ್ಯಾತರು ಎನ್ನುವ ಶಬ್ದಕ್ಕೆ ಮಾನದಂಡವೇನು ? ಇನ್ನೂ ಯಾಕೆ ಇದನ್ನು ನಿರ್ಧರಿಸಿಲ್ಲ? ಇದು ಎಲ್ಲಿಯವರೆಗೆ ಹೀಗೇ ಇರಲಿದೆ? ಒಟ್ಟುಸಂಖ್ಯೆಯ ಎಷ್ಟು ಶೇಕಡಾ ಇದ್ದವರು ಅಲ್ಪಸಂಖ್ಯಾತರು. ಯಾರಿಗೆ ಇದರ ಪ್ರಯೋಜನ ಸಿಗಬೇಕು? ಇದು ರಾಜ್ಯದಮಾನದಂಡವೋ? ಜಿಲ್ಲೆಗೆಮಾನದಂಡವೋ? ದೇಶಕ್ಕೆ ಮಾನದಂಡವೋ?

 

9. ದೊಂಬಿ ಗಳಾಟೆ ಮಾಡುವವರನ್ನು ಸಾರ್ವಜನಿಕ ಆಸ್ತಿ ಹಾಳುಮಾಡುವವರನ್ನು ದೇಶದ್ರೋಹಿಗಳೆಂದು ಗಲ್ಲಿಗೆ ಹಾಕುವ ಕಾನೂನು ಯಾಕಿಲ್ಲ? ಕಂಡಲ್ಲಿ ಗುಂಡಿಟ್ಟು ಕೊಲ್ಲುವ ಕಾನೂನು ಏಕಿಲ್ಲ. ಒಂದೇಭಾರತ ರೈಲಿಗೆ ಕಲ್ಲು ಹೊಡೆದವರು ಯಾಕೆ ಭಯವಿಲ್ಲದೆ ಬದುಕುತ್ತಿದ್ದಾರೆ? ಬಿಜೆಪಿ ಏನು ಮಾಡುತ್ತಿದೆ? ಇಂತ ಉಗ್ರಗಾಮಿಗಳಿಗೆ ಕೋರ್ಟು ಏಕೆ ಜಾಮೀನುಕೊಡುತ್ತದೆ?

 

10. ಬಂಗ್ಲಾ ನುಸುಳು ಕೋರರು, ರೋಹಿಂಗ್ಯಾ ನುಸುಳುಕೋರರು ಇವರೆಲ್ಲಾ ಎಂದು ದೇಶಬಿಟ್ಟು ಹೋಗುತ್ತಾರೆ? ಅಕ್ರಮವಾಗಿ ದೇಶದೊಳಗೆ ಬಂದಿರುವ ಜಿಹಾದಿಗಳಿಂದ ಆಂತರಿಕ ಭದ್ರತೆಗೆ ಅಪಾಯವಿಲ್ಲವೇ? ಇಂತಹವರನ್ನು ಯಾಕೆ ಕಂಡಲ್ಲಿ ಗುಂಡಿಟ್ಟು ಸಾಯಿಸುವ ಕಾನೂನು ತರುತ್ತಿಲ್ಲ. ಇತರದೇಶಗಳಲ್ಲಿ ಹೀಗೆ ಬಿಡುತ್ತಾರೆಯೇ? ಭಾರತ ಏನು ಜಿಹಾದೀಗಳ ನಿರಾಶ್ರಿತರ ತಾಣವೇ?

 

11. ಗೋ ಹತ್ಯೆಮಾಡಿದವರು ಎಷ್ಟುಜನ ಗಲ್ಲಿಗೆ ಹೋಗಿದ್ದಾರೆ? ಗೋ ಸಂರಕ್ಷಕರು ಜೈಲಿಗೆ ಹೋಗುವುದು ಮಾಮೂಲಿಯಾಗಿದೆ ಅವರಿಗೇಕೆ ರಕ್ಷಣೆ ಇಲ್ಲ?

 

12. ಹಿಂದೂ ದೇವಾಲಯಗಳನ್ನು ಯಾಕೆ ಸರಕಾರ ವಶಪಡಿಸಿಕೊಂಡಿದೆ? ಅದನ್ನು ಹಿಂದೂಗಳಿಗೆ ಹಸ್ತಾಂತರಿಸಲು ಬಿಜೆಪಿಗೆ ಮನಸ್ಸಿಲ್ಲವೇ? ಬಿಜೆಪಿ ಪ್ರನಾಳಿಕೆಯಲ್ಲಿ ಈ ವಿಚಾರ ಇದೆಯೇ?

 

13. ವಕ್ತ್ಬೋರ್ಡ್ ನುಂಗುತ್ತಿರುವ ಅಸ್ಥಿಗಳಿಗಿರುವ ತಾರತಮ್ಯದ ಕಾನೂನು ಯಾವಾಗ ಕೊನೆಯಾಗುತ್ತದೆ. ಮತಾಂತರಕ್ಕೆ ಉಗ್ರ ಶಿಕ್ಷೆ ಯಾವಾಗ ಜಾರಿಯಾಗುತ್ತದೆ.

 

14. ಮಸೀದಿಗಳಲ್ಲಿ ಕೂಗುವ ಹಿಂದೂ ಹಾಗೂ ಇತರರ ನಂಬಿಕೆಯ ಭಾವನೆಗಳನ್ನು ಅಲ್ಲಗಳೆಯುವ ದೇವನಿಂದಕರ ಕೂಗಾಟ ಎಂದು ನಿಲ್ಲುತ್ತದೆ?

 

15. ಉಗ್ರಗಾಮಿಗಳನ್ನು ತಯಾರಿಸುವ ಹಿಂದೂ ದ್ವೇಷಬಿತ್ತುವ ಮದರಸಗಳು ಎಂದು ನಿಲ್ಲುತ್ತವೆ. ಇಂತಹ ಮತಾಂಧರ ಕೇಂದ್ರಗಳಿಗೆ ಹೋಗುವ ಸರಕಾರೀ ಅನುದಾನ ಎಂದು ನಿಲ್ಲುತ್ತದೆ?

 

16. ಹಿಂದೂಗಳಿಗೆ ಧಾರ್ಮಿಕ ಶಿಕ್ಷಣ ನೀಡಲು ಯಾಕೆ ಸರಕಾರದ ಬೆಂಬಲ ಇಲ್ಲ?

 

17. ಕಾಂಗ್ರೇಸಿನ ಭ್ರಷ್ಟರು ವಿದೇಶೀ ಸಂತತಿಯ ಲೂಟಿಕೋರರು ಎಂದು ಜೈಲಿಗೆ ಹೋಗುತ್ತಾರೆ?

 

18. ಸರಕಾರೀ ಶಾಲೆಗಳು ಆಸ್ಪತ್ರೆಗಳು ಎಂದು ಉತ್ತಮ ಗೊಳ್ಳುತ್ತವೆ? ವಿದ್ಯೆ ಆರೋಗ್ಯ ಜನರಿಗೆ ಉಚಿತವಾಗಿ ಯಾವಾಗ ಸಿಗುತ್ತದೆ?

 

19. ಸಾರಾಯಿ ದೇಶದೊಳಗೆ ಎಂದು ನಿಲ್ಲುತ್ತದೆ? ಕುಡುಕರ ಹಣದಿಂದ ದೇಶದ ಉದ್ಧಾರ ಮಾಡುತ್ತೇವೆ ಎನ್ನುವ ಮನಸ್ಥಿತಿ ಎಂದು ಬದಲಾಗುತ್ತದೆ?

 

20. ಸರಕಾರೀ ಖಛೇರಿಗಳು ಎಂದು ಭ್ರಷ್ಟಾಚಾರ ಮುಕ್ತವಾಗುತ್ತವೆ? ಭ್ರಷ್ಟರು ಎಂದು ಜೈಲು ಸೇರುತ್ತಾರೆ. ನಮ್ಮನ್ಯಾಯಾಂಗ ವ್ಯವಸ್ಥೆ ಯಾವಾಗ ವೇಗ ಪಡೆಯುತ್ತದೆ?.

 

21. ಹೀಗೆ ನೂರಾರು ಸಮಸ್ಯೆಗಳು ಜನರ ಮನಸ್ಸಿನಲ್ಲಿವೆ ಆದರೆ ಹಿಂದುಗಳಿಗೆ ಭದ್ರತೆ ಕಾಣುತ್ತಿಲ್ಲ. ರಸ್ತೆ ಉತ್ತಮ ಗೊಳ್ಳುತ್ತದೆ. ಮೂಲಭೂತ ಸೌಕರ್ಯ ಉತ್ತಮ ಗೊಳ್ಳುತ್ತಿದೆ. ಇದೆಲ್ಲವನ್ನೂ ಅನುಭವಿಸಲು ಹಿಂದು ಹಿಂದುವಾಗೇ ಉಳಿಯಬೇಕುತಾನೆ? ಹಿಂದುವಿನ ಬದುಕಿಗೂ ಜೀವಕ್ಕೂ ಬೆಲೆ ಇಲ್ಲದಂತಾಗಿದೆ. ಬಿಜೆಪಿ ಹಿಂದುಗಳ ಭಾವನೆಗಳಿಗೆ ಸ್ಪಂದಿಸಿದಂತೆ ಕಾಣುತ್ತಿಲ್ಲ. ದಾಕ್ಷಿಣ್ಯದಲ್ಲಿ ನಡೆದಂತೆ ತೋರುತ್ತದೆ. ಜಿಹಾದಿಗಳ ಸಂಖ್ಯೆಯನ್ನು ನಿಲ್ಲಿಸದೇ ಹೋದರೆ ಹಿಂದುಗಳ ಭವಿಷ್ಯ ಅತ್ಯಂತ ಭೀಕರವಾಗಲಿದೆ. ಬಿಜೆಪಿ ಸಬ್ಕಾಸಾತ್ ಬಿಟ್ಟು ಸಜ್ಜನ್ಕಾ ಸಾತ್ ಎನ್ನುವ ಘೋಷಣೆ ಅಳವಡಿಸಿಕೊಳ್ಳಲಿ ಆಗ ಹಿಂದುಗಳು ನಿಮ್ಮನ್ನು ನಂಬುತ್ತಾರೆ ನಿಮ್ಮ ಸಬ್ಕಾ ಸಾತ್ ನಿಮ್ಮ ಮನೆಯಲ್ಲಿರಲಿ. ಉಗ್ರಗಾಮಿಗಳು, ನುಸುಳುಕೋರರು, ಮತಾಂತರಿಗಳು, ಗೋಹಂತಕರು, ಗೋಭಕ್ಷಕರು, ವಿಗ್ರಹ ಭಂಜಕರು, ಹೀಗೆ ಎಲ್ಲರನ್ನೂ ಜೊತೆಗೆ ಕೊಂಡೊಯ್ಯತ್ತೇವೆ ಎನ್ನುವ ನಿಮ್ಮ ಧೋರಣೆ ಬದಲಾಗದಿದ್ದಲ್ಲಿ. ಇನ್ನು ಹೆಚ್ಚುದಿನ ಹಿಂದುಗಳು ನಿಮ್ಮಜೊತೆಗಿರುವುದಿಲ್ಲ. ನಿಮ್ಮ ದ್ವಿಮುಖನೀತಿಯಿಂದ ಬೇಸತ್ತಿರುವ ಹಿಂದುಗಳು ನಿಮ್ಮಿಂದ ದೂರವಾಗುತ್ತಿದ್ದಾರೆ. ಇದೇಸಮಯದಲ್ಲಿ ಜಿಹಾದಿಗಳು ಕಾಂಗ್ರೇಸಿಗರೊಂದಿಗೆ ಒಂದಾಗುತ್ತಿದ್ದಾರೆ. ಲೋಕದಲ್ಲಿ ಎರಡೇ ಪಕ್ಷ ಯಾವುದಾದರೂ ಒಂದು ಕಡೆ ನಾವು ನಿಲ್ಲಲೇಬೇಕು. ಧರ್ಮದ ಪರ ಇಲ್ಲವೇ ಅಧರ್ಮದ ಪರ. ದೋಣಿಯಲ್ಲಿ ಆಚೆ ಒಂದು ಕಾಲು ಈಚೆ ಒಂದುಕಾಲು ಇಟ್ಟು ನಾವು ಸಬ್ಕಾ ಸಾಥ್ ಎಂದರೆ ನೀವು ಹೊಳೆಯಲ್ಲಿ ಬೀಳುವುದು ಗ್ಯಾರಂಟಿ. ನಿಮ್ಮನ್ನು ನಂಬುವ ಸ್ಥಿತಿಯಲ್ಲಿ ಹಿಂದುಗಳು ಇರುವುದಿಲ್ಲ. ಹಿಂದುಗಳು ಬೇರೆಯವರಿಗೆ ಅನ್ಯಾಯ ಮಾಡುವುದನ್ನು ಬಯಸುವುದಿಲ್ಲ. ಆದರೆ ಹಿಂದುಗಳಿಗಾಗಿರುವ ಆಗುತ್ತಿರುವ ಅನ್ಯಾಯವನ್ನು ಸರಿಮಾಡುವವರು ಬೇಕು. ಅದನ್ನೂ ನೀವು ಮಾಡಲು ಪಂಚವಾರ್ಷಿಕ ಯೋಜೆನೆಹಾಕಿಕೊಂಡು. 5 ವರ್ಷದ ಅವಧಿಗೆ ಒಂದು ಸರಿಮಾಡುತ್ತೇವೆಂದರೆ ಸರಿಯಾಗಲು ಇನ್ನು ಇನ್ನೂರು ವರುಷ ಬೇಕಾಗಬಹುದು ಜಿಹಾದಿಗಳು 2048ಕ್ಕೇ ಜಿಹಾದಿ ದೇಶ ಮಾಡಲು ಗುರಿಹಾಕಿಕೊಂಡಿದ್ದಾರೆ ಎಂಬುದಾಗಿ ವಾರ್ತಾಪತ್ರಿಕೆಗಳಲ್ಲಿ ನೋಡುತ್ತೇವೆ. ಇವರು ತಮ್ಮ ಸಂಖ್ಯಾವರ್ಧನೆಯಲ್ಲಿ ತೊಡಗಿದ್ದಾರೆ. ಮುಂದೆ ನಿಮಗೆ ಪೂರ್ಣ ಬಹುಮತ ಹೇಗೆ ಬರುತ್ತದೆ? ಕಾಂಗ್ರೇಸಿಗರು ಮಾಡಿರುವ ಅನ್ಯಾಯಗಳನ್ನು ಸರಿಮಾಡಲು. ಈ ಕೂಡಲೇ ಜನಸಂಖ್ಯಾ ನಿಯಂತ್ರಣ ಕಾನೂನು, ಸಮಾನ ನಾಗರಿಕ ಸಂಹಿತೆ, ಮತಾಂತರ ನಿಶೇಧ ಕಾನೂನು, ವಿದೆಶೀ ನುಸುಳುಕೋರರಿಗೆ ಆಶ್ರಯಕೊಟ್ಟವರನ್ನು ಜೀವಾವಧಿ ಜೈಲುಶಿಕ್ಷೆಗೆ ಒಳಪಡಿಸುವುದು. ಸೇನೆಗೆ ಕಲ್ಲು ಹೊಡೆಯುವುದು ಹಾಗೂ ಸಾರ್ವಜನಿಕ ಆಸ್ಥಿ ಪಾಸ್ಥಿ ಹಾನಿ ಮಾಡುವುದನ್ನು ದೇಶದ್ರೋಹವೆಂದು ಪರಿಗಣಿಸಿ ಗಲ್ಲು ಶಿಕ್ಷೆ ನೀಡಬೇಕು. ಶತೃದೇಶಕ್ಕೆ ಜಿಂದಾಬಾದ್ ಎನ್ನುವ ಜಿಹಾದಿಗಳನ್ನು ಜಾಮೀನಿಲ್ಲದಂತೆ 10 ವರ್ಷ ಜೈಲಿನಲ್ಲಿಡಬೇಕು. ಎಲ್ಲ ಮೀಸಲಾತಿಗಳೂ ಆರ್ಥಿಕ ಆಧಾರದಲ್ಲಿರಬೇಕು. ಒಮ್ಮೆ ಮೀಸಲಾತಿಯ ಫಲಾನು ಭವಿಯಾದ ಕುಟುಂಬ ಹಾಗೂ ಆತನ ಮುಂದಿನ ಪೀಳಿಗೆಯನ್ನು ಫಲಾನುಭವಿಗಳ ಪಟ್ಟಿಗೆ ಸೇರಿಸಿ ಸಾಮಾನ್ಯಕೆಟಗರಿಯಲ್ಲಿ ತನ್ನಿ. ಸರಕಾರದ ಎಲ್ಲಾ ಅರ್ಜಿಗಳಲ್ಲಿ ಜಾತಿಕಾಲಂಗಳನ್ನು ತೆಗೆಯಿರಿ . ಜಾತಿಪ್ರಮಾಣಪತ್ರ ರದ್ದುಗೊಳಿಸಿ. ಎಲ್ಲಾ ಹಿಂದೂ ದೇವಾಲಯಗಳನ್ನು ಹಿಂದುಗಳಿಗೆ ಒಪ್ಪಿಸಿ. ಅಲ್ಪ ಸಂಖ್ಯಾತರೆಂದರೆ ಯಾರೆಂಬುದನ್ನು ಸ್ಪಷ್ಟಪಡಿಸಿ. ಮೂರು ಮಕ್ಕಳು  ಎರಡು ಮದುವೆ ಹೊಂದಿದವರಿಗೆ ಮತದಾನದ ಹಕ್ಕನ್ನು ರದ್ದು ಪಡಿಸಿ. ಇಂತಹವರಿಗೆ ಎಲ್ಲಾ ಸರಕಾರ ಸೌಲಭ್ಯಗಳನ್ನು ನಿಲ್ಲಿಸಿ. ವಿದ್ಯೆ ಆರೋಗ್ಯ ಉಚಿತವಾಗಿ ನೀಡಿ ಉಳಿದೆಲ್ಲಾ ಉಚಿತ ಸೌಲಭ್ಯಗಳನ್ನು ನಿಲ್ಲಿಸಿ. ದುಡಿದು ತಿನ್ನುವವನಿಗೆ ಉದ್ಯೋಗ ನೀಡಿ ಆತನಿಗೆ ಹೆಚ್ಚು ಗೌರವ ಸಿಗುವಂತಹ ಆಡಳಿತ ನೀಡಿ. ಭ್ರಷ್ಟಾಚಾರಿಗಳನ್ನು ನಮ್ಮ ಕಣ್ಣೆದುರಿಗೇ ಜೈಲಿಗೆ ಕಳಿಸಿ. ಹಿಂದುತ್ವವನ್ನು ಕೇವಲ ಭಾಷಣದ ಸರಕಾಗಿಸಿಕೊಳ್ಳಬೇಡಿ. ಹಿಂದುಗಳ ತಾಳ್ಮೆಗೂ ಮಿತಿ ಇರುತ್ತದೆ. ಬಿಜೆಪಿಗರೇ ಬೇಗ ಕ್ರಿಯಾಶೀಲರಾಗಿ. ಕೈಯಲ್ಲಿಅಧಿಕಾರವಿರುವಾಗ ಅದನ್ನು ಬಳಸಿ. ಕರ್ನಾಟಕ ಬಿಜೆಪಿಯಂತೆ ಅಧಿಕಾರವನ್ನು ಹಣಕ್ಕೆ ಮಾರಿಕೊಳ್ಳಬೇಡಿ. ಪೂರ್ಣ ನಿದ್ದೆಯಲ್ಲಿ ಮಲಗಬೇಡಿ. ದುರ್ಬಲರಮೇಲೆ ವಿಶ್ವಾಸ ಇಡಬೇಡಿ. ಕಬ್ಬಿಣ ಕಾದಿರುವಾಗಲೇ ಬಡಿಯಿರಿ ಇದು ಸಲಹೆಯೂ ಹೌದು ಎಚ್ಚರಿಕೆಯೂ ಹೌದು. ಜನರ ಕಾರ್ಯಕರ್ತರ ಬಾವನೆಗಳನ್ನರಿತು ಕೆಲಸಮಾಡಿ. ಸಂವೇದನೆ ಇರುವ ಪ್ರಾಮಾಣಿಕ ಹಾಗೂ ಸಮರ್ಥ ವ್ಯಕ್ತಿಗಳಿಗೆ ಸಂಘಟನಾತ್ಮಕ ಹಾಗೂ ಉನ್ನತ ಹುದ್ದೆ ನೀಡಿ. ಈಗಿರುವ ರಬ್ಬರ್ ಸ್ಟಾಂಪ್ ಅಧ್ಯಕ್ಷರು ಹಾಗೂ ನಾಯಕರುಗಳನ್ನು ಬದಿಗಿಡಿ. ನಿಮಗೆ ಬುದ್ದಿ ಇದೆ ಎಂಬುದಾಗಿ ಭಾವಿಸುತ್ತೇನೆ. ಇಷ್ಟರವರೆಗೆ ಹೇಳಿದ್ದು ಬಿಜೆಪಿಗರಿಗೆ.

ಈಗ ಸಂಘದ ವಿಚಾರ ನೋಡೋಣ.

ಸಂಘ ರಾಷ್ಟ್ರನಿರ್ಮಾಣ ಹಾಗೂ ವ್ಯಕ್ತಿತ್ವ ನಿರ್ಮಾಣದ ಆಧಾರದಮೇಲೆ ಕೆಲಸಮಾಡುತ್ತದೆ. ಕರ್ನಾಟಕ ಬಿಜೆಪಿಯಮೇಲೆ ವಿಶ್ವಾಸಕಳೆದುಕೊಂಡ ಹಿಂದುಗಳು ಸಂಘದತ್ತನೋಡುತ್ತಿದ್ದಾರೆ. ಆದರೆ ಸಂಘವೂ ಹಿಂದೂ ಕಾರ್ಯಕರ್ತರಿಗೆ ಧೈರ್ಯನೀಡುವ ಕೆಲಸಮಾಡುತ್ತಿಲ್ಲ ಎನ್ನುವ ಭಾವನೆ ಸಾಮಾನ್ಯ ಸ್ವಯಂಸೇವಕರಲ್ಲಿ ಮನೆಮಾಡುತ್ತಿದೆ. ಪುತ್ತೂರಿನಲ್ಲಿ ಸಂಘದ ಹಿರಿಯರು ಹಿಂದೂಕಾರ್ಯಕರ್ತರ ಪರನಿಲ್ಲದೆ ಭ್ರಷ್ಟರಾದ ಜಾತೀವಾದಿಗಳಾದ, ಸ್ವಯಂ ಪ್ರತಿಷ್ಟೆಗೆ ಪಕ್ಷದ ಹಿತಾಸಕ್ತಿಯನ್ನು ಬಲಿಕೊಡಲು ಮುಂದಾದ ಬಿಜೆಪಿ ನಾಯಕರ ಪರ ನಿಂತಿದ್ದೇ ಇದಕ್ಕೆ ಸಾಕ್ಷಿ. ಸಂಘದ ಹಿರಿಯರು ತಪ್ಪಿಗೆಲ್ಲಾ ಬಿಜೆಪಿಯೇ ಕಾರಣ ನಮ್ಮ ಪಾತ್ರ ಏನೂಇಲ್ಲ ನಮ್ಮದು ಸಲಹೆಕೊಡುವ ಕೆಲಸ ಮಾತ್ರ ೆಂಬುದಾಗಿ ಸಮಜಾಯಿಶಿನೀಡುತ್ತಾರೆ. ಸಂಘದ ಸಲಹೆಯನ್ನು ಬಿಜೆಪಿ ಪರಿಗಣಿಸುವುದಿಲ್ಲ ಅದು ತನಗೆ ಖುಷಿಬಂದ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಾದರೆ. ಇದು ತತ್ವನಿಷ್ಠ ಪಕ್ಷ ಹೇಗಾಗುತ್ತದೆ. ಸಂಘದ ಪರಿವಾರ ಸಂಘಟನೆಗಳ ಭಾಗ ಹೇಗಾಗುತ್ತದೆ? ಚುನಾವಣೆಯ ನಂತರದಲ್ಲಿ ಪುತ್ತೂರಿನಲ್ಲಿ ಬಿಜೆಪಿಯ ಡೋಂಗಿ ಹಿಂದುತ್ವದ ನಾಯಕರು ಹಿಂದುಗಳ ವಿರುದ್ಧವೇ ಧೀಕ್ಕಾರ ಕೂಗಿದರು. ಹಿಂದೂ ಕಾರ್ಯಕರ್ತರನ್ನು ಅಮಾನುಷವಾಗಿ ಉಗ್ರವಾದೀ ಮನಸ್ಥಿತಿಯ ಪೋಲೀಸರಿಂದಲೇ ಕಾನೂನುಬಾಹಿರವಾಗಿ ಹಿಂಸಿಸಿ ಕೊಲ್ಲಿಸುವ ಪ್ರಯತ್ನಮಾಡಿದರು. ಅವರ ಹಿಂಸೆ ಯಾವ ಮಟ್ಟದಲ್ಲಿತ್ತೆಂಬುದನ್ನು ಪೆಟ್ಟುತಿಂದ ವ್ಯಕ್ತಿಯ ಮಾತಿನಿಂದ ತಿಳಿದುಕೊಳ್ಳಬಹುದು.  ಅರುಣಪುತ್ತಿಲ ಅಣ್ಣ ಬಂದು ನಮ್ಮನ್ನು ಬಿಡಿಸದಿದ್ದರೆ ಬೆಳಗಾಗುವುದರಲ್ಲಿ ನಾವೆಲ್ಲಾ ಲಾಕಪ್ ಡೆತ್ ಆಗುತ್ತಿದ್ದೆವು ಎನ್ನುವ ಮಾತನ್ನು ಆತ ಹೇಳಬೇಕಾದರೆ ಪೊಲೀಸರ ಹಿಂಸೆ ತಾಲಿಬಾನಿ ಜಿಹಾದಿಗಳಂತಿತ್ತು ಎನ್ನುವುದನ್ನು ಊಹಿಸಬಹುದು.  ಒಬ್ಬ ಹಿಂದುವಿಗೆ ಕಿವಿಕೇಳದಂತೆ ಮಾಡುವಲ್ಲಿ ಈ ಬಿಜೆಪಿ ಹಿಂದೂವಿರೊಧಿ ನಾಯಕರು ಯಶಸ್ವಿ ಆದರು. ಈ ಪಾಪದಲ್ಲಿ ದುಷ್ಟರನ್ನು ವಹಿಸಿಕೊಂಡು ಮಾತನಾಡಿದ ಹಾಗೂ ಅಂತಹವರನ್ನು ಬೆಳೆಸಿದ ಸಂಘದ ಹಿರಿಯರಿಗೂ ಪಾಲಿದೆ. ಇದನ್ನೆಲ್ಲಾ ಹಿಂದುಗಳು ಗಮನಿಸುತ್ತಿದ್ದಾರೆ ಎನ್ನುವುದನ್ನು ಸಂಘ ಪರಾಮರ್ಷಿಸಲಿ.

 

ಸಂಘ ಎಂದರೆ ಯಾರು? ನಾವು ನೀವೆಲ್ಲಸೇರಿ ಸಂಘ. ಸಂಘದಿಂದ ನೀನೇನು ಬಯಸುತ್ತೀಯ ಅದನ್ನು ನಿನ್ನ ಜಾಗದಲ್ಲಿ ನೀನು ಆರಂಭಿಸು ಇದೇ ಸಂಘ ಕಾರ್ಯ ಸಂಘ ಎಂದೂ ರಾಜಕೀಯ ಮಾಡುವುದಿಲ್ಲ ಎನ್ನುವುದು ಯಾವುದೇಪ್ರಶ್ನೆಗೆ ಸಂಘದ ಹಿರಿಯರ ಉತ್ತರವಾಗಿರುತ್ತದೆ. ಪುತ್ತೂರಿನಲ್ಲಿ ಸಂಘದ ಹಿರಿಯರು ಅನ್ಯಾಯದ ರಾಜಕೀಯದ ಜೊತೆ ನಿಂತಿದ್ದರಿಂದ ಹಿಂದೂ ಕಾರ್ಯಕರ್ತರು ನ್ಯಾಯದ ಜೊತೆ ನಿಂತು ಸಂಘಕಾರ್ಯ ಮಾಡಿದ್ದಾರೆ. ಸಂಘದ ವಿಚಾರಗಳು ಹೊಸ ಸ್ವಯಂಸೇವಕನಿಗೆ ಅರ್ಥವೇ ಆಗುವುದಿಲ್ಲ. ಅನೇಕ ಸಮಯ ಆತ ಶಾಖೆಗೆ ಬಂದರೂ ಅವನಿಗೆ ಸಂಘದ ಗುರಿ ಏನು? ಕಾರ್ಯಪದ್ದತಿ ಏನು? ಅದನ್ನು ಸಾಧಿಸುವ ಮಾರ್ಗ ಯಾವುದು? ಎನ್ನುವ ಅರಿವು ಆಗುವುದಿಲ್ಲ. ನಿತ್ಯಶಾಖೆಯೇ ಸಂಘದ ಜೀವಾಳ ಎನ್ನುತ್ತೇವೆ. ನಿತ್ಯಶಾಖೆಯಲ್ಲಿ ವ್ಯಾಯಾಮ ಆಟ ಪ್ರಾರ್ಥನೆ ಇವುಗಳೊಂದಿಗೆ ಮುಗಿದುಹೋಗುತ್ತದೆ. ಆದರೆ ಹಿಂದುಗಳ ಸಮಸ್ಯೆ ಏನು ಅದಕ್ಕೆ ಪರಿಹಾರವೇನು ಎನ್ನುವ ರಾಷ್ಟ್ರೀಯ ಚಿಂತನೆ ಮೊದಲಿನಂತೆ ಈಗ ನಡೆಯುವುದಿಲ್ಲ. ಅವರವರ ಬುದ್ದಿಮಟ್ಟದಲ್ಲಿ ಚಿಂತನೆ ನಡೆಯುತ್ತದೆ. ಇಂದಿನ ವರೆಗೂ ಸಂಘದಲ್ಲಿ ಹಿಂದು ಓಟ್ಬ್ಯಾಂಕ್ ಇಲ್ಲ. ಸಂಘ ಜನಸಂಖ್ಯಾ ನಿಯಂತ್ರಣ ಕಾನೂನಿಗಾಗಲೀ, ಮತಾಂತರ ನಿಶೇಧ ಕಾನೂನಿಗಾಗಲಿ, ದೇವಾಲಯಗಳ ಸ್ವಾತಂತ್ರಕ್ಕಾಗಲೀ, ಗೋಹತ್ಯಾ ನಿಶೇಧಕ್ಕಾಗಲೀ, ಮತಾಂತರಕ್ಕಾಗಲೀ, ಜಿಹಾದಿಸಮಸ್ಯೆಗಾಗಲೀ, ಇಂತಹ ವಿಷಯಗಳಲ್ಲಿ ಬಹಿರಂಗವಾಗಿ ನೇರವಾಗಿ ಮಾತನಾಡಿದ್ದು ಎಲ್ಲಿಯೂ ಕಾಣುವುದಿಲ್ಲ. ಯಾರಾದರೂ ಪ್ರಶ್ನಿಸಿದರೆ ಅದು ಸರಕಾರದ ಕೆಲಸ ಸಂಘದ ಕೆಲಸ ಅಲ್ಲ. ನಮ್ಮದು ವ್ಯಕ್ತಿತ್ವ ನಿರ್ಮಾಣ ಎನ್ನುವ ಉತ್ತರ ಬರುತ್ತದೆ. ವ್ಯಕ್ತಿತ್ವನಿರ್ಮಾಣ ಎಂದರೆ  ಐಟಿಸಿ ಮತ್ತು ಒಟಿಸಿ ಆದರೆ ಆಗುತ್ತದೆಯೋ? ಇದೇಬು ಎರಕ ಹೊಯ್ಯುವ ಯಂತ್ರವೇ ವೈಚಾರಿಕ ಬದ್ಧತೆಗೆ ನಿರಂತರ ಅಭ್ಯಾಸ ಮತ್ತು ಸಂಸ್ಕಾರಬೇಡವೇ ಇದಕ್ಕೆ ಉತ್ತರ ಎಲ್ಲಿದೆ. ಬಿಜೆಪಿಗೆ ಹೋದವರು ಸಂಘದಿಂದ ದೂರಾಗುತ್ತಾರೆ. ಮುಂದೆ ನಳಿನ್ ಕುಮಾರ್ ಕಟೀಲ್, ಜಗದೀಶ್ ಶೆಟ್ಟರ್ ಆಗುತ್ತಾರೆ. ಇದೆಂತಹ ವ್ಯಕ್ತಿನಿರ್ಮಾಣ. ನಿಂತನೀರಿನಲ್ಲಿ ಹುಳಗಳಾಗುತ್ತವೆ. ಹಾಗೆಯೇ ಸಂಸ್ಕಾರದಿಂದ ದೂರಾದವರು ಹಾಳಾಗುತ್ತಾರೆ. ನಿತ್ಯಸಂಪರ್ಕ ರಾಜಕೀಯ ಸ್ಥರದಲ್ಲಿಯೂ ಇರಬೇಕುತಾನೆ? ನಾವು ಆರಿಸಿಕಳುಹಿಸಿದವರ ಮೌಲ್ಯಮಾಪನ 4 ತಿಂಗಳಿಗೊಮ್ಮೆ ಮಾಡಬೇಕು ತಾನೆ? ಇದಾವುದೂ ಸಂಘದಲ್ಲಿ ನಡೆದಂತೆ ಕಾಣಿವುದಿಲ್ಲ.  ಸಾಮೂಹಿಕ ಹಾಗೂ ಯೋಜನಾ ಬದ್ಧಕೆಲಸ ಸಂಘದಲ್ಲಿ ನಡೆಯುತ್ತಿರುವಂತೆ ಕಾಣುವುದಿಲ್ಲ. ಹೀಗಾದರೆ ಹಿಂದೂಸಮಾಜಕ್ಕೆ ದಿಕ್ಕು ಯಾರು? ಕುಸಿಯುತ್ತಿರುವ ಹಿಂದುಗಳ ಜನಸಂಖ್ಯೆ ಹೆಚ್ಚುತ್ತಿರುವ ಜಿಹಾದಿಗಳು. ಮತಾಂತರದಿಂದ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿರುವ ಕ್ರಿಶ್ಚಿಯನ್ನರ ಮಧ್ಯೆ ನಾವು 1947 ರಪದ್ದತಿಯಲ್ಲಿ ಸಂಘ ಬೆಳೆಸುತ್ತೇವೆಂದರೆ ಇದು ಸದ್ಯದ ಸಮಾಜದಲ್ಲಿ ಅಪ್ರಸ್ತುತವಾಗುತ್ತದೆ. ಕಾಲಕ್ಕೆ ತಕ್ಕಂತೆ ಸಂಘವೂ ಬದಲಾಗಬೇಕು. ಸಂಘದ ಹಿರಿಯರಿಗೆ ದೂರವಾಣಿ ಅಸ್ಪೃಷ್ಯವಾಗಿದ್ದಾಗಲೇ ಮೋದಿಯವರು ಸಾಮಾಜಿಕ ಜಾಲತಾಣವನ್ನು ಆಧುನಿಕ ತಂತ್ರಜ್ಞಾನವನ್ನು ಉತ್ಕೃಷ್ಠವಾಗಿ ಬಳಸಿಕೊಂಡಿದ್ದರಿಂದಲೇ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರು. ಇದನ್ನು ಸಂಘವೂ ಶೀಘ್ರವಾಗಿ ಅಳವಡಿಸಿಕೊಳ್ಳಬೇಕು. ಉಗ್ರಗಾಮಿಗಳು ರೋಬೋಟಿಕ್ ಭಯೋತ್ಪಾದನೆಗೆ ತಾಯಾರಿನಡೆಸುತ್ತಿರಬೇಕಾದಾಗ. ನಾವು ಜಟಕಾಬಂಡಿಯ ವೇಗದಲ್ಲಿ ವ್ಯಕ್ತಿನಿರ್ಮಾಣಮಾಡುತ್ತೇವೆಂದರೆ ಅದು ದುಃಸಾಧ್ಯವೇಸರಿ. ಭಾರತೀಯ ನ್ಯಾಯಾಂಗವ್ಯವಸ್ಥಗೂ ಹಿಂದೂ ಸಂಘಟನಾವ್ಯವಸ್ಥೆಗೂ ಬಹಳವ್ಯತ್ಯಾಸವೇನೂ ಇಲ್ಲ. ಎರಡೂ ಒಂದೇವೇಗದಲ್ಲಿ ಚಲನಾಶೀಲವಾಗಿವೆ. ಎಲ್ಲಾರೀತಿಯ ಕಾರ್ಯಯೋಜನೆಯೂ ಬದಲಾಗಬೇಕು. ಹೊಸಬರ ಚಿಂತನೆಗಳನ್ನೂ ವಿಚಾರಗಳನ್ನೂ ಕೇಳಬೇಕು? ಮುಕ್ತವಾಗಿ ಚರ್ಚಿಸಬೇಕು. ಯೋಗ್ಯವಾದುದನ್ನು ಅಳವಡಿಸಿಕೊಳ್ಳಬೇಕು. ಹಿರಿಯರು ತಪ್ಪುಮಾಡಿದರೂ ಅವರನ್ನು ಮುಲಾಜಿಲ್ಲದೆ ಬದಿಗೆ ಕೂರಿಸಬೇಕು. ಹಾಗೂ ಸತ್ಯ ಹಾಗೂ ತತ್ವದ ವಿಚಾರದಲ್ಲಿ ನಿಷ್ಠುರವಾಗಿರಬೇಕು. ಸಾಮರ್ಥ್ಯನೋಡಿ ಉನ್ನತಸ್ಥಾನದಲ್ಲಿ ಕೂರಿಸಬೇಕು. ಕೇವಲ ಚಡ್ಡಿ ಬದಾಲಾಗುವುದರಿಂದ ವಿಚಾರ ಬದಲಾಗದು. ಚಿಂತಿಸೋಣ. ಹೀಗೆ ಹೇಳಿದವರೆಲ್ಲರೂ ಸಮಘದ ವಿರೋಧಿಗಳು. ಸಂಘದ ಶಿಷ್ಟಾಚಾರ ಗೊತ್ತಿಲ್ಲದವರು. ವಿರೋಧಪಕ್ಷದ ಏಜೆಂಟರು ಎಂಬುದಾಗಿ ಕಡೆಗಣಿಸುವುದು ಸಾಮಾನ್ಯ ಪದ್ದತಿ. ಯಾವುದೇ ಅಸಮಧಾನವನ್ನು ಗಂಭೀರವಾಗಿಪರಿಗಣಿಸದೆ ಅವಗಣಿಸಿದರೆ ಅದು ಬೆಳೆದು ಮುಂದೇ ಮಹಾ ನಷ್ಟಕ್ಕೆ ಕಾರಣವಾಗುತ್ತದೆ ಇದನ್ನು ನಾವು ಸದಾ ಎಚ್ಚರದಲ್ಲಿಟ್ಟುಕೊಳ್ಲಬೇಕು. ಸಂಘದ ನಡೆ ಹಾಗೂ ನುಡಿ ಎರಡೂ ನೀಘೂಢವಾಗಿವೆ. ಬಿಜೆಪಿಯ ಶಾಸಕರು ಸಂಸದರು ದಾರಿತಪ್ಪಿದರೂ ಸಂಘದ ಹಿರಿಯರು ಕರೆದು ಬುದ್ದಿ ಹೇಳುವುದಿಲ್ಲ. ದೇಶದ ಉನ್ನತಿಗೆ ರಾಜ ಹಾಗೂ ಗುರು ಇಬ್ಬರೂ ಸರಿ ಇರಬೇಕಾಗುತ್ತದೆ. ಬಿಜೆಪಿ ರಾಜನ ಸ್ಥಾನದಲ್ಲಿದ್ದರೆ ಸಂಘ ಗುರುವಿನ ಸ್ಥಾನದಲ್ಲಿದೆ. ಇಂದು ಸಂಘದ ಹಿರಿಯರನ್ನು ಬಿಜೆಪಿಗರು ಬಿಟ್ಟಿಬೆಂಬಲ ಪಡೆದು ತಮ್ಮ ಓಟುಹೆಚ್ಚಿಸಿಕೊಲ್ಳಲು ಬಳಸಿಕೊಳ್ಳುತ್ತಿದ್ದಾರೆ. ಗೆದ್ದನಂತರ ಕೈಗೆ ಸಿಗುತ್ತಿಲ್ಲ. ಸ್ವಯಂಸೇವಕರು ತಮ್ಮ ಶ್ರಮಕ್ಕೆ ಪ್ರತಿಯಾಗಿ ತಮಗೆ ಎಂತಹ ಆಡಳಿತ ಬೇಕೆಂದು ಕೇಳುವ ಸಿದ್ಧತೆಯಲ್ಲಿ ಇಲ್ಲ. ಇದು ಯಾರಲ್ಲಿಯೂ ಇದ್ದಂತೆ ಕಾಣುವುದಿಲ್ಲ. ಇದು ಜನರ ಭರವಸೆಯನ್ನು ಈಡೇರಿಸುವುದಿಲ್ಲ.ಇದರಿಂದ ಸಾಮಾನ್ಯ ಸ್ವಯಂಸೇವಕ ಹತಾಶನಾಗಿ ನಿಷ್ಕ್ರಿಯನಾಗುತ್ತಾನೆ. ಇದು ಹಿಂದೂ ಸಮಾಜಕ್ಕೆ ಅಪಾಯ. ನೇರ ದಿಟ್ಟ ಹಾಗೂ ಪಾರದರ್ಷಕ ನಾಯಕತ್ವ ಹಿಂದುಗಳ ಎಲ್ಲಾ ಸಂಘ ಸಂಸ್ಥೆಗಳಲ್ಲಿಯೂ ಅಗತ್ಯವಿದೆ. ವಿರೋಧಿಗಳು ಸಂಘಟಿತರಾಗಿ ಯೋಜನಾಬದ್ಧರಾಗಿ ಕೆಲಸಮಾಡುತ್ತಿದ್ದರೆ ಬಿಜೆಪಿಗರು ಮಳೆಬಂದಾಗ ಕೊಡೆಹುಡುಕುವ ಕೆಲಸಮಾಡುತ್ತಿದ್ದಾರೆ. ಇದು ಕರ್ನಾಟಕ ಬಿಜೆಪಿಯ ಕಥೆ.  ಇವರು ಅಧಿಕಾರ ಸಿಕ್ಕನಂತರ ಗಾಢನಿದ್ದೆಗೆ ಜಾರುತ್ತಾರೆ. ಸಿದ್ದಾಂತ ನಿಷ್ಟೆ ಎಲ್ಲಾ ಬದಿಗಿಟ್ಟು ಜಾತಿ ಓಲೈಕೆಯಲ್ಲಿ ಸಂಪತ್ತಿನ ಸಂಗ್ರಹದಲ್ಲಿ ತೊಡಗುತ್ತಾರೆ. ಇದೆಲ್ಲಾ ಒಬ್ಬ ಸ್ವಾಭಿಮಾನಿ ಹಿಂದುವಿಗೆ  ಸ್ವೀಕಾರಾರ್ಹವಲ್ಲ. ಇದನ್ನು ಎಲ್ಲರೂ ಆಲೋಚಿಸುವ ಅಗತ್ಯವಿದೆ. ಬಿಜೆಪಿ ಹೇಗೆ ಶುದ್ಧವಾಗಬೇಕೋ ಹಾಗೆಯೇ ಇಂದು ಸಂಘವೂ ಸ್ವಾರ್ಥತುಂಬಿದ ಸೆಕ್ಯುಲರ್ ಗಳಿಂದ ಶುದ್ಧವಾಗಬೇಕಿದೆ. ಕೇವಲ ಭಾಷಣದ ಹುಲಿಗಳನ್ನು ಸ್ವಲ್ಪ ಬಾಯಿ ಮುಚ್ಚಿಸಬೇಕಿದೆ. ಯುದ್ದರಂಗದಲ್ಲಿ ಹೋರಾಡುವ ಸೇನಾಧಿಪತಿಯಂತಹ ನಾಯಕತ್ವ ಬೇಕಿದೆ. ಇಲ್ಲವಾದಲ್ಲಿ ಜನರು ಸಂಘದಮೇಲಿನ ವಿಶ್ವಾಸವನ್ನೂ ಕಳೆದುಕೊಳ್ಳುವುದರಲ್ಲಿ ಯಾವುದೇ ಸಂಶಯ ಇಲ್ಲ. ಇದಾಗಲೇ ಸ್ವಯಂ ಸೇವಕರ ವಿಶ್ವಾಸವು ಶಿಥಿಲವಾಗುತ್ತಿರುವುದನ್ನು ಸಂಘವು ಗಮನಿಸಿರಬಹುದು. ಇದು ಕೂಡಾ ಆತ್ಮ ವಿಮರ್ಷೆ ಮಾಡಬೇಕಾದ ವಿಚಾರವೇ ಆಗಿದೆ.

 

ಹಿಂದುಗಳೇ ಆನ್ಯಾಯದ ವಿರುದ್ಧ ಹೋರಾಡಲು ಅಣಿಯಾಗಿ. ನಿಮ್ಮ ರಕ್ಷಣೆ ನಿಮ್ಮದೇ ಹೊಣೆ. ತಪ್ಪುಗಳನ್ನು, ಅನ್ಯಾಯಗಳನ್ನು, ದೌರ್ಜನ್ಯಗಳನ್ನು, ಭ್ರಷ್ಟಾಚಾರಗಳನ್ನು ಒಪ್ಪಿಕೊಳ್ಳಬೇಡಿ ಪ್ರಶ್ನಿಸಿ. ಪ್ರತಿಭಟಿಸಿ. ಅಪಾಯಗಳನ್ನು ಮೊದಲೇ ಊಹಿಸಿ ಎಚ್ಚರಾಗಿ. ಯಾರೋ ನಿಮ್ಮನ್ನು ಕಾಪಾಡುತ್ತಾರೆಂಬ ಭ್ರಮೆ ನಿಮಗೆ ಬೇಡ. ಸಂಘಟಿತರಾಗಿ ಗಟ್ಟಿಗೊಳ್ಳಿ. ವಿರೋಧಿಗಳಿಂದ ನಡೆಯುವ ಹಾನಿಗಿಂತಲೂ ಸ್ವಕೀರರಿಂದಾಗುವ ಹಾನಿ ಅತೀವೇದನಾಮಯವಾಗಿರುತ್ತದೆ. ತಪ್ಪು ಸ್ವಜನರಿಂದಾದರೂ ಅದು ಖಂಡನಾರ್ಹವೇ ಇದನ್ನೇ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿರೋದು. ಬನ್ನಿ ಎಚ್ಚರಾಗೋಣ ಹೋರಾಟದ ಹೆಜ್ಜೆಯಲ್ಲಿ ಯಶಸ್ಸಿನ  ಮುನ್ನುಡಿಬರೆಯೋಣ.

 

  • ಶ್ರೀಜಿ

ಜೈ ಹಿಂದ್ . ಜೈ  ಶ್ರೀರಾಮ್