ಹಿಂದೂ-ಧರ್ಮ-ಜಾಗ್ರತಿ-ಸಂದೇಶ

You are currently viewing ಹಿಂದೂ-ಧರ್ಮ-ಜಾಗ್ರತಿ-ಸಂದೇಶ

ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ, ಧರ್ಮ ಹಾಗೂ ದೇಶ ರಕ್ಷಣೆ ಪ್ರತಿಯೊಬ್ಬ ಹಿಂದುವಿನ ಬದುಕಿನ ಪ್ರಥಮ ಆದ್ಯತೆ ಆಗಬೇಕಿದೆ. ವಿಶ್ವದ ಇತಿಹಾಸದ ಪುಟತೆರೆದರೆ ಮೊದಲಪುಟದಲ್ಲಿರುವವರೇ ಹಿಂದು ಗಳಾಗಿದ್ದಾರೆ, ನಂತರ ಬಂದ ಮತದವರೆಲ್ಲಾ ನಮ್ಮ ಸಾಹಿತ್ಯವನ್ನೇ ಕಾಪಿಮಾಡಿದವರಾಗಿದ್ದಾರೆ. ನಮ್ಮ ಬದುಕನ್ನು ನೋಡಿ ತಮ್ಮ ಬದುಕನ್ನು ಕಲಿತವರೇ ಆಗಿದ್ದಾರೆ. ಹಲವು ಸಾವಿರ ವರುಷಗಳ ಜ್ಞಾನ ಹಾಗೂ ಸಾಹಿತ್ಯ ಸಂಪತ್ತು ಇತಿಹಾಸ ಚರಿತ್ರೆ ಭಾರತೀಯರದ್ದು ಹಾಗೂ ಹೆಮ್ಮೆಯ ಹಿಂದುಗಳದ್ದಾಗಿದೆ. ನಿನ್ನೆ ಮೊನ್ನೆ ಕಣ್ಣುಬಿಟ್ಟ ಇತ್ತೀಚಿಗೆ ಹುಟ್ಟಿಕೊಂಡ ಇಸ್ಲಾಮ್ ಹಾಗೂ ಕ್ರಿಶ್ಚಿಯನ್ ವಿದೇಶೀ ಮತಗಳು ತಮ್ಮ ಆಕ್ರಮಣಕಾರಿ ಮನಸ್ಥಿತಿಯಿಂದ, ಅನ್ಯಾಯ ಹಾಗೂ ಅಕ್ರಮದಿಂದ, ಕ್ರೌರ್ಯದಿಂದ, ಬೆದರಿಕೆಯಿಂದ, ಸೇವೆಯ ಮುಖವಾಡ ಹಾಗೂ ಆಮಿಷದ ಮತಾಂತರದಿಂದ. ಹಣಬಲದ ಲಾಭಿಯಿಂದ ಕೂಡಿದ ರಾಜಕೀಯ ಹಿಡಿತದಿಂದ, ಇಂದು ವಿಶ್ವವ್ಯಾಪಿ ಸಾಮಾಜಿಕ ಪಿಡುಗಾಗಿ ಹರಡಿದೆ. ಇವರ ಇತಿಹಾಸ ಅಮಾಯಕರ ರಕ್ತದಿಂದಲೇ ಬರೆಯಲ್ಪಟ್ಟಿದೆ.  ಇಂದು ಹಿಂದುಸ್ಥಾನಕ್ಕೆ, ಹಿಂದುಗಳಿಗೆ, ಇಸ್ಲಾಮಿನ ಭಯೋತ್ಪಾದನೆ, ಕ್ರಿಶ್ಚಿಯನ್ನರ ಮತಾಂತರ ಹಾಗೂ ಇವರನ್ನು ಪ್ರೋತ್ಸಾಹಿಸುವ ಕಾಂಗ್ರೇಸ್ ಹಾಗೂ ಅದರ ಮಿತ್ರಪಕ್ಷಗಳ ಜಾತ್ಯಾತೀತ ಮುಖವಾಡಗಳು ದೊಡ್ಡ ಬೆದರಿಕೆಯಾಗಿದೆ. ನಾವು ಉದಾಸೀನರಾದರೆ ಇವರು ನಮ್ಮನ್ನು ಖಂಡಿತಾ ಬದುಕಲು ಬಿಡುವುದಿಲ್ಲ. ಪಂಡಿತರ ಕಾಶ್ಮೀರ ಇಂದು ಪಂಡಿತರದ್ದಾಗಿಲ್ಲ ಇದರಲ್ಲಿ ಮತಾಂಧ ಮುಸ್ಲಿಮರು, ಹಾಗೂ ದೇಶದ್ರೋಹಿ ಭಯೋತ್ಪಾದಕರು ತುಂಬಿ ತುಳುಕುತ್ತಿದ್ದಾರೆ. ಇದು ಕಾಂಗ್ರೇಸಿನ ಪಾಪದ ಕೂಸಾಗಿದೆ. ಇದೇ ಪುನರಾವರ್ತನೆ ನಮ್ಮ ಊರಿನಲ್ಲಿ ಆಗದಿರಲು ನಾವು ಎಚ್ಚರದಿಂದಿರುವುದು ಅಗತ್ಯವಿದೆ. ನಾವಿಂದೂ ಹಿಂದು ಧರ್ಮದಲ್ಲಿದ್ದೇವೆಂದರೆ ನಾವು ಪ್ರಾಚೀನ ಸಮೃದ್ಧ ಶ್ರೀಮಂತ ಪರಂಪರೆಯ ಕೊಂಡಿಗಳು ಹಾಗೂ ಪ್ರತಿನಿಧಿಗಳಾಗಿದ್ದೇವೆ ಇದಕ್ಕಾಗಿ ನಾವು ಹೆಮ್ಮೆ ಪಡಬೇಕಿದೆ. ವೇದ, ಪುರಾಣ, ಸಂಸ್ಕೃತ, ಸಂಸ್ಕೃತಿ, ಕಾವ್ಯ, ಸಾಹಿತ್ಯ, ವೈದ್ಯ, ವಿಜ್ಞಾನ, ಆಧ್ಯಾತ್ಮ, ಸಮರ ಕಲೆ, ಕಗೋಳ ಜ್ಞಾನ, ಜ್ಯೋತಿಷ್ಯ, ನಾಟ್ಯ ಶಾಸ್ತ್ರ, ಲೋಹ ಶಾಸ್ತ್ರ, ಶಿಲ್ಪ ಶಾಸ್ತ್ರ, ವಾಸ್ತು ಶಾಸ್ತ್ರ, ಎಲ್ಲವನ್ನೂ ಜಗತ್ತಿಗೆ  ಹಲವು ಸಾವಿರ ವರುಷಗಳಹಿಂದೆ ನೀಡಿದ ಕಲಿಸಿದ ಹಿರಿಮೆ ಕೀರ್ತಿ ನಮ್ಮದು. ಅಂದರೆ ಹೆಮ್ಮೆಯ ಭಾರತೀಯ ಹಿಂದುಗಳದ್ದಾಗಿದೆ. ಭೌತಿಕ ಹಾಗೂ ಬೌದ್ಧಿಕ ಶ್ರೀಮಂತಿಕೆಯಿಂದ ತುಂಬಿ ತುಳುಕುತ್ತಿದ್ದ ಭಾರತವನ್ನು ಲೂಟಿಮಾಡಿ ಇಲ್ಲಿನ ಸಂಸ್ಕೃತಿಯನ್ನು ನಾಶಮಾಡಿ ಈ ದೇಶವನ್ನು ಬಡವರ ಅನಕ್ಷರಸ್ತರ ದೇಶವನ್ನಾಗಿ ಮಾಡಿದ ಕೀರ್ತಿ ಆರಂಭದಲ್ಲಿ ಇಸ್ಲಾಮಿನ ಮತಾಂಧ ಭಾಯೋತ್ಪಾದಕ ದಾಳಿಕೋರರಾದ ಮೊಘಲರು, ಮುಸ್ಲಿಮರು ಹಾಗೂ ನಂತರದಲ್ಲಿ ಮತಾಂತರ ಪೀಡೆಗಳಾದ ಕ್ರಶ್ಚಿಯನ್ ಮಿಶನರಿ ಪ್ರೇರಿತ ಪಾಶ್ಚಾತ್ಯರಾದ  ಬ್ರಿಟಿಶರು, ಪೋರ್ಚುಗೀಸರು, ಡಚ್ಚರು ಅಂತಿಮವಾಗಿ ಧರ್ಮದ್ರೋಹೀ ಜಾತ್ಯಾತೀತರಾದ ಕಾಂಗ್ರೇಸ್ ಹಾಗೂ ಅದರ ಮಿತ್ರಪಕ್ಷಗಳಿಗೆ ಸಲ್ಲುತ್ತದೆ. ಮುಸಲ್ಮಾನ ಆಡಳಿತಗಾರರು ಹಿಂದುಗಳ ದೇವಸ್ಥಾನಗಳನ್ನು ನಾಶಮಾಡಿ ಅರ್ಚಕರನ್ನು ಬರ್ಬರವಾಗಿ ಕೊಂದು ಅಲ್ಲಿ ಮಸೀದಿಗಳನ್ನು ಕಟ್ಟಿದರು, ಹಿಂದುಗಳ ಮೇಲೆ ಅತ್ಯಾಚಾರ ಮಾಡಿ, ಹಿಂಸೆ ಮಾಡಿ, ಮತಾಂತರ ಮಾಡಿದರು ಹಾಗೂ ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜನೆ ಮಾಡಿದರು.  ಕ್ರಿಶ್ಚಿಯನ್  ಮತಾಂಧ ಚರ್ಚ  ಮಿಶನರಿಗಳಿಂದ ಪ್ರೇರೀತರಾದ ಬ್ರಿಟಿಶರು ಭಾರತ ದೇಶವನ್ನು ಲೂಟಿಮಾಡಿ ಭಾರತದ ಸಂಸ್ಕೃತಿಯನ್ನು ಸಂಪತ್ತನ್ನು ಹಾಳುಮಾಡಿ ನಮ್ಮ ಸಂಸ್ಕೃತ ಗ್ರಂಥಗಳನ್ನು ಕದ್ದು  ನಕಲುಮಾಡಿ ಅದರಿಂದ ತಿಳಿದ ವಿಶಯವನ್ನು ತಮ್ಮದೆಂದು ಪ್ರಚಾರಪಡೆದು ಶ್ರೀಮಂತರಾದರು. ನಮ್ಮ ಶಿಕ್ಷಣ ವ್ಯವಸ್ತೆಯನ್ನು ಹಾಳುಮಾಡಿ ಜ್ಞಾನಶೂನ್ಯವಾದ ಭೋಗಚಿಂತನೆಯತ್ತ ದೂಡಿದರು. ಮುಂದೆ ಇಸ್ಲಾಮಿನ ಮುಂದುವರಿದ ಭಾಗವಾಗಿ ಸ್ವತಂತ್ರೋತ್ತರ ಕಾಂಗ್ರೇಸ್,  ಮೊಘಲ್ ಮೂಲದ ವಿದೇಶೀ ಮೋಹಿಯೂ ಸ್ತ್ರೀ ಲೋಲನೂ ಲಂಪಟನೂ ಹಿಂದೂ ವಿರೋಧೀಯೂ ಆಗಿದ್ದ ನೆಹರೂ ಕುಟುಂಬದ ಕಪಿ ಮುಷ್ಟಿಯಲ್ಲಿ ನಲುಗಿತು. ಬಹುಮತದಿಂದ ಆರಿಸಲ್ಪಟ್ಟ ವಲ್ಲಭಬಾಯಿ ಪಟೇಲರನ್ನು “ನೆಹರೂ” ಮುಸ್ಲಿಮರ ಪಕ್ಷಪಾತಿ ಗಾಂಧಿಯ ಬೆಂಬಲದಿಂದ ವಂಚಿಸಿ ಈ ದೇಶದ ಮೊದಲ ಪ್ರಧಾನಿಯಾಗಿ ನಮ್ಮ ದೇಶದಲ್ಲಿ ಹಿಂದೂಗಳನ್ನು ದ್ವಿತೀಯ ದರ್ಜೆಯವರಂತೆ ನಡೆಸಿಕೊಂಡು ವ್ಯವಸ್ಥಿತವಾಗಿ ಹಿಂದೂ ಧರ್ಮನಾಶಕ್ಕೆ ಹಾಗೂ ಮತಾಂತರಕ್ಕೆ ವಿದೇಶೀ ದುಷ್ಟಶಕ್ತಿಗಳಿಗೆ ಅವಕಾಶಮಾಡಿ ಕೊಟ್ಟರು. ಹಾಗೂ ಹಿಂದೂ ದೇವಾಲಯಗಳನ್ನು ಸರಕಾರೀಕರಣಗೊಳಿಸಿ ಹಿಂದುಗಳ ಕಾಣಿಕೆ ದೇಣಿಗೆ ಸಂಪತ್ತು ಹಿಂದೂ ಧರ್ಮಪ್ರಚಾರಕ್ಕೆ ಸಿಗದಂತೆ ತಡೆದರು. ಈ ಹಣವನ್ನುಮುಸಲ್ಮಾನರ ಮಸೀದಿಗಳಿಗೂ ಅವರ ಹಜ್ ಯಾತ್ರೆಗೂ ಕ್ರಿಶ್ಚಿಯನ್ನರ ಚರ್ಚುಗಳಿಗೂ ಹೇರಳವಾಗಿ ನೀಡುತ್ತಾ ಅಲ್ಪಸಂಖ್ಯಾತರ ತುಷ್ಟೀಕರಣ ಹಾಗೂ ಹಿಂದುಗಳ ಶೋಷಣೆಮಾಡುತ್ತಾ ಹಿಂದುಗಳು ಹಾಗೂ ಅನ್ಯಮತಿಯರ ಪರಸ್ಪರ ದ್ವೇಷ ಬಿತ್ತಿ ಸಮಾಜ ಒಡೆದು  ತಮ್ಮ ರಾಜಕೀಯ ಭವಿಷ್ಯವನ್ನು ರೂಪಿಸಿಕೊಂಡರು. ಮುಂದೆ ನೆಹರೂ ಮಗಳು ಇಂದಿರಾ ಇಸ್ಲಾಮಿಗೆ ಮತಾಂತರಗೊಂಡು ಮೈಮುನಾ ಬೇಗಂ ಹೆರಿನಿಂದ  ಫೀರೋಜ್ ಖಾನನ ಮದುವೆಯಾಗಿ ಈ ದೇಶದ ಸಂವಿಧಾನದಲ್ಲಿ ಭಾರತವನ್ನು ಜಾತ್ಯಾತೀತ (ಧರ್ಮ ನಿರಪೇಕ್ಷ- ಧರ್ಮದ ಅಪೇಕ್ಷೆ ಇಲ್ಲದ) ದೇಶ ಎಂಬುದಾಗಿ  ಬದಲಾಯಿಸಿ ಹಿಂದೂಗಳಿಗೆ ಅನ್ಯಾಯ ಮಾಡಿದಳು. ಅಲ್ಲಿಂದ ನಿರಂತರವಾಗಿ ಹಿಂದುಗಳ ಶೋಷಣೆ ಹಿಂದುಗಳ ಮೇಲೆ ದೌರ್ಜನ್ಯವನ್ನು ಕಾಂಗ್ರೇಸ್ ದೇಶಾದ್ಯಂತ ಮಾಡುತ್ತಾ ಬಂದಿದೆ. ಹಿಂದೂ ಷೋಷಣೆ ಕಾಂಗ್ರೇಸಿನ ಪ್ರಮುಖ ರಾಜಕೀಯ ಅಜೆಂಡಾವಾಗಿದ್ದು. ಹಿಂದೂ ವಿರೋಧಿ ದೇಶದ್ರೋಹಿಗಳೆಲ್ಲರಿಗೂ ಇದು ಆಶ್ರಯ ತಾಣವಾಗಿದೆ. ಸಮಾಜ ಒಡೆಯುವುದು ಜಾತಿ ಉಪಜಾತಿಯನ್ನು ಒಡೆಯುವುದು ಹಾಗೂ ಧರ್ಮದ ಮಧ್ಯೆ ಸರಕಾರಗಳಲ್ಲಿ ತಾರತಮ್ಯ ಮಾಡುವುದು, ಪಾಕಿಸ್ಥಾನವನ್ನು, ಇಸ್ಲಾಮಿನ ಭಯೋತ್ಪಾದಕರನ್ನು, ಹಿಂದೂ ವಿರೋಧಿ  ಎಡಪಂಥೀಯರನ್ನು ಬೆಂಬಲಿಸುವುದು. ಹಿಂದೂ ಸಾಧುಸಂತರನ್ನು ಹಿಂಸಿಸುವುದು. ಹಿಂದೂ ಸಂಸ್ಕೃತಿ ಸಂಸ್ಕಾರಗಳಿಗೆ ತಡೆ ಒಡ್ಡುವುದು. ಹಿಂದುಗಳ ಜಾನಪದ ಸಾಂಸ್ಕೃತಿಕ ಆಚರಣೆಗಳನ್ನು ನಿರ್ಭಂದಿಸುವುದು. ಭಾರತೀಯ ಸೇನೆಯನ್ನು ಅವಮಾನಿಸುವುದು. ಇದರೊಂದಿಗೆ ಮತಾಂತರಿಗಳಿಗೆ ಸಹಕಾರನೀಡುವುದು. ಬಾಂಗ್ಲಾ, ಮಿಯಾನ್ಮಾರ್ ಗಳಿಂದ ಬರುತ್ತಿರುವ ವಿದೇಶೀ ಭಯೋತ್ಪಾದಕ ಮುಸಲ್ಮಾನರಿಗೆ ಆಶ್ರಯಕೊಡುವುದು. ಮೀಸಲಾತಿಕೊಡುವುದು. ಮುಂತಾಗಿ ಹಲವು ರೀತಿಯಿಂದ ನಮ್ಮ ಧರ್ಮ ಹಾಗೂ ದೇಶವನ್ನು ದುರ್ಬಲ ಗೊಳಿಸಿತು. ನಿರಾಶ್ರಿತ ಕಾಶ್ಮೀರಿ ಪಂಡಿತರನ್ನು ರಸ್ತೆಬದಿ ಡೇರೆಯಲ್ಲಿ ಬದುಕುವಂತೆ ಮಾಡಿತು. ಕಾಂಗ್ರೇಸ್ ಪಕ್ಷ ಅಪಾರ ಭ್ರಷ್ಟಾಚಾರದಿಂದ ಎಪ್ಪತ್ತು ವರುಷ ಈ ದೇಶದಲ್ಲಿ  ರಾಜಕೀಯ ಹಿಡಿತ ಸಾಧಿಸಿ ಗೋಹತ್ಯೆಗೆ ಪ್ರೋತ್ಸಾಹಿಸಿತು. ಮತಾಂತರ ಭಯೋತ್ಪಾದನೆ ನಕ್ಸಲ್ ವಾದಗಳನ್ನು ಬೆಳೆಸಿತು ಹಿಂದೂ ವಿರೋಧಿ, ದೇಶ ವಿರೋಧಿ, ಸಂಸ್ಕೃತಿ ವಿರೋಧಿ ಪತ್ರಕರ್ತರು ಉಪನ್ಯಾಸಕರು ಸಾಹಿತಿ ಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ಕೊಟ್ಟು ಸನ್ಮಾನ ಮಾಡಿತು. ವಿದ್ಯಾರ್ಥಿಗಳಲ್ಲಿ ನೈತಿಕತೆಯನ್ನು ದೂರಮಾಡಿ ಬಹುಸಂಖ್ಯಾತರ ಸಂಸ್ಕೃತಿಯನ್ನು ಮರೆಮಾಚಿ ಇಸ್ಲಾಮಿನ ಲೂಟಿಕೋರ ಇತಿಹಾಸವನ್ನು ವೈಭವ ವೆಂಬಂತೆ ಚಿತ್ರಿಸಿ ಹಿಂದೂ ಸಮಾಜವನ್ನು ಹಾಳು ಮಾಡಿತು. ಜನಸಂಖ್ಯಾನಿಯಂತ್ರಣದ ಹೆಸರಿನಲ್ಲಿ ಹಿಂದೂ ಸಮಾಜ ಕುಸಿಯುವಂತೆ ಮಾಡಿದ ಕಾಂಗ್ರೇಸ್ ಮುಸಲ್ಮಾನರಿಗೆ ಬಹುಪತ್ನಿತ್ವಕ್ಕೆ ಅವಕಾಶ ಮಾಡಿಕೊಟ್ಟು ಅವರ ಜನಸಂಖ್ಯೆ ಬೆಳೆಯುವಂತೆ ಮಾಡಿತು. ಅವರಿಂದ ಅನ್ಯಾಯಗಳು ನಡೆದಾಗ ಅವರನ್ನು ರಕ್ಷಿಸುವ ಕೆಲಸ ಮಾಡಿತು. ಹಿಂದುಗಳನ್ನು ಕೋಮುವಾದಿಗಳೆಂದು ಕರೆಯುತ್ತಾ ತಾನು ಉಗ್ರವಾದಿಗಳೋಂದಿಗೆ ಹೆಜ್ಜೆ ಹಾಕಿತು ಹಿಂದು ಗಳ ಶ್ರದ್ಧೆಯ ರಾಮಸೇತುವನ್ನು ನಾಶಮಾಡಲು ಯೋಜನೆ ರೂಪಿಸಿತು, ರಾಮಮಂದಿರದ ವಿರುದ್ಧವಾಗಿ ಕಾಂಗ್ರೇಸ್ ನಾಯಕರು ಕೋರ್ಟಿನಲ್ಲಿ ವಾದ ಮಾಡುತ್ತಿದ್ದಾರೆ. ಇಂದು ನಾವು ಇವೆಲ್ಲದರ ಅಪಾಯದ ಅರಿವಿನಿಂದ ಜಾಗ್ರತರಾಗಿ ಹಿಂದೂ ಸಮಾಜವನ್ನು ಪುನರ್ವೈಭವದೆಡೆಗೆ ಕೊಂಡೊಯ್ಯಬೇಕಿದೆ.

ಈ ದೆಸೆಯಲ್ಲಿ ನಾವು ನಮ್ಮ ಮನದಿಂದ ಹಾಗೂ ಮನೆಯಿಂದ ಕೆಲಸ ಆರಂಭಿಸಬೇಕಿದೆ, ನಮ್ಮ ಸಂಸ್ಕೃತಿ ಸಂಪ್ರದಾಯವನ್ನು ಅರಿತು ಹೆಮ್ಮೆಯಿಂದ ಆಚರಿಸಬೇಕಿದೆ. ಇದಕ್ಕಾಗಿ ನಾವು ಮುಂದಡಿ ಇಡೋಣ ಕ್ಷಾತ್ರ ತೇಜದಿಂದ ದೇಶರಕ್ಷಣೆಗೆ ದೀಕ್ಷಾ ಬದ್ಧರಾಗೋಣ, ಕಾಂಗ್ರೇಸ್ ಮುಕ್ತ ಭಾರತ ಮಾಡೋಣ, ಮತಾಂತರಿಗಳನ್ನು ಭಯೋತ್ಪಾದಕರನ್ನು ಧರ್ಮನಿಂದಕ ವಿಕೃತವಾದಿಗಳನ್ನು, ಹಿಮ್ಮೆಟ್ಟಿಸೋಣ, ಸಂಘೇಶಕ್ತಿ ಕಲಿಯುಗೇ, ಎಂಬಂತೆ ಜಾತಿ ಬೇಧ ಮರೆತು ಒಂದಾಗೋಣ ಸಂಘಟಿತರಾಗಿ ಕೆಲಸ ಮಾಡೋಣ, ಜೈ ಹಿಂದ್ ಜೈ ಭಾರತಮಾತೆ.

 

 • ಶ್ರೀಜಿ

 

ಹಿಂದುಗಳಾಗಿ ನಾವೇನು ಮಾಡಬೇಕು ? ಕನಿಷ್ಟ ಸರಳ ಸೂತ್ರಗಳು. ಇಂದಿನಿಂದಲೇ ಅಳವಡಿಸಿಕೊಳ್ಳೋಣ.

ನಾವು ಸ್ವಾಭಿಮಾನಿಗಳು ಧರ್ಮಾಭಿಮಾನಿ ಗಳು ಆಗಬೇಕು ಇದು ಹೇಗೆ ?

 1. ನಮ್ಮನ್ನು ನೋಡಿದ ಕೂಡಲೇ ನಾನೊಬ್ಬ ಹಿಂದು ಎನ್ನುವುದು ಎದುರಿರುವ ವ್ಯಕ್ತಿಗೆ ತಿಳಿಯಬೇಕು ಇದಕ್ಕಾಗಿ

ಪುರುಷರು:

ಅ) ಪುರುಷರು ಸದಾ ತಿಲಕ ಧಾರಣೆಯನ್ನು ಮಾಡುವುದು. ಸಭ್ಯ ವಸ್ತ್ರವನ್ನು ಧರಿಸುವುದು.

ಆ) ವ್ಯಾಪಾರದ ಜಾಗದಲ್ಲಿ ಇಷ್ಟ ದೇವರ ಪೋಟೋ ಇಡವುದುದು ಹಾಗೂ ಅದಕ್ಕೆ ನಮಸ್ಕರಿಸಿ ಇಲ್ಲವೇ ಪೂಜಿಸಿ ಆ ದಿನದ ವ್ಯವಹಾರವನ್ನು ಆರಂಭಿಸುವುದು.

ಇ) ಜಾತಿಯನ್ನು ಸಾರ್ವಜನಿಕವಾಗಿ ಪ್ರದರ್ಷಿಸದೆ ಇರುವುದು. ಮಕ್ಕಳಿಗೆ ಶಾಲೆ ಸೇರಿಸುವಾಗ ಹೆಸರಿನೊಂದಿಗೆ ಜಾತಿ ಪ್ರದರ್ಷಿಸದಿರುವುದು. ಬದಲಾಗಿ ಮೊದಲ ಅಕ್ಷರ ಅಥವಾ, ಊರಿನ ಹೆಸರನ್ನು ಸೇರಿಸ ಬಹುದು.

ಈ) ಹಿಂದೂ ಸಂಸ್ಕೃತಿಯನ್ನು ನಾಶಮಾಡುವ ಕ್ರಿಶ್ಚಿಯನ್ ಮಿಶನರಿ ಶಾಲೆಗಳಿಂದ ಮಕ್ಕಳನ್ನು ದೂರ ಇಡುವುದು.

ಉ) ನಮ್ಮ ಧರ್ಮದ ಕನಿಷ್ಟ ತಿಳುವಳಿಕೆ ಹೊಂದುವುದು ಇದಕ್ಕಾಗಿ ದಿನದಲ್ಲಿ ಅರ್ಧಘಂಟೆಯಾದರೂ ಪೂಜೆ, ಭಜನೆ, ಧ್ಯಾನ ಯೋಗ, ಯಾವುದಾದರೊಂದಲ್ಲಿ, ತೊಡಗಿಕೊಳ್ಳುವುದು ಅಥವಾ ಗ್ರಂಥಗಳಲ್ಲಿ ಅಧ್ಯಯನ ಶೀಲರಾಗುವುದು.

ಋ) ಮನೆಯಲ್ಲಿ ಗರಿಷ್ಟಮಟ್ಟದಲ್ಲಿ ಸ್ವದೇಶೀ ಒಸ್ತುಗಳ ಬಳಕೆಗೆ ಪ್ರಯತ್ನಿಸುವುದು ಮತ್ತು ಮಿತ್ರರಿಗೆ ಪರಿಚಯಿಸುವುದು.

ಮಹಿಳೆಯರು ;  ಮೇಲಿನದನ್ನು ಅನುಸರಿಸುವುದು ಅಲ್ಲದೆ

ಎ) ಮಹಿಳೆಯರು ತಿಲಕ ಹಾಗೂ ಬಳೆ ಧರಿಸುವುದು. ಸುಮಂಗಲೆಯರು ಕರಿಮಣಿ ಸಹಿತ ಮಂಗಳ ಸೂತ್ರ, ಕಾಲುಂಗುರ ಧರಿಸುವುದು, ಅನುಕೂಲವಿದ್ದಲ್ಲಿ ಮನೆಯಿಂದ ಹೊರ ಹೋಗುವಾಗ ಹೂಮುಡಿದು ಹೋಗುವುದು. ವಸ್ತ್ರದಲ್ಲಿ ಸಭ್ಯತೆಯನ್ನು ಅಳವಡಿಸಿಕೊಳ್ಳುವುದು.

ಏ) ಮನೆ ಎದುರು ರಂಗವಲ್ಲಿ ಹಾಕುವುದು ಮಕ್ಕಳಿಗೆ ಸಂಸ್ಕಾರ ಕಲಿಸಿ ಶ್ಲೋಕಗಳನ್ನು ದೇವರ ಪದ್ಯ ಭಜನೆ ಗಳನ್ನು ಕಲಿಸುವುದು ರಾಮಾಯಣ ಮಹಾಭಾರತದ ಕಥೆ ತಿಳಿಸಿ ಅವರನ್ನು ಜೀವನದ ಕಷ್ಟಗಳನ್ನು ಎದುರಿಸುವ ಧೈರ್ಯವಂತರೂ, ಶೌರ್ಯವಂತರೂ ಆಗಿ ಬೆಳೆಸುವುದು..

ಐ) ಶಾಲೆಯಿಂದ ಮನೆಗೆ ಬರುವ ಮಕ್ಕಳಿಗೆ ಶಾಲೆಯಲ್ಲಿ ಮಿಶನರಿಗಳ ದುರ್ಮತದ ಬೋಧನೆಯಿಂದ ಪ್ರಭಾವಿತರಾಗಿದ್ದಾರಾ ಎನ್ನುವುದನ್ನು ತಿಳಿಯುವುದು. ಹಾಗೂ ನಮ್ಮ ಧರ್ಮದ ಸಂಸ್ಕೃತಿಯ ಹಿರಿಮೆಯನ್ನು ಹೇಳಿ ಅಭಿಮಾನ ಮೂಡಿಸುವುದು.

ಮನೆಯಲ್ಲಿ ದೇವರ ಪೂಜೆ ನಿತ್ಯ ನಡೆಯುವಂತೆ ನೋಡಿಕೊಳ್ಲುವುದು.

ಒ) ತುಳಸಿಗಿಡ ಮನೆ ಎದುರು ನೆಟ್ಟು ಸಂರಕ್ಷಿಸುವುದು.

ಓ) ಆಮದು ಮತದವರು ತಮ್ಮ ದುರ್ಮತ ಪ್ರಚಾರಕ್ಕೆ ಬಂದರೆ ಅವರನ್ನು ಹಿಮ್ಮೆಟ್ಟಿಸುವುದು. ನಮ್ಮ ಧರ್ಮದ ಹಿರಿಮೆಯನ್ನು ಅವರಿಗೆ ತಿಳಿಸುವುದು. ಅವರ ಪೂರ್ಜರು ಇಂತಹ ಶ್ರೇಷ್ಟ ಧರ್ಮದಲ್ಲಿ ಹುಟ್ಟಿದ ಹಿಂದುಗಳೇ ಆಗಿದ್ದರು ಅವರು ಯಾವ ಆಮಿಷದಿಂದ  ಮತಾಂತರವಾಗಿದ್ದಾರೆ ಎನ್ನುವುದನ್ನು ಅವರಿಗೆ ನೆನಪಿಸುವುದು.

ವಿದ್ಯಾರ್ಥಿಗಳು

 1. ಧರ್ಮದ ಬಗ್ಗೆ ಅಧ್ಯಯನ ಮಾಡಿ ಕನಿಷ್ಟ ಜ್ಞಾನ ಗಳಿಸುವುದು ಸಮಯ ಸಿಕ್ಕಾಗ ಧರ್ಮದ ಹಿರಿಮೆಯನ್ನು ಸಾರುವುದು.
 2. ಸಹಪಾಠಿಗಳು ಲೌಜಿಹಾದಿಗೆ ಬಲಿಯಾಗಿತ್ತಿದ್ದಾರಾ ಎಂಬುದಾಗಿ ಗಮನಿಸಿ ಎಚ್ಚರಿಸಿ ತಡೆಯುವುದು.
 3. ದೇಶವಿರೋಧೀ ಚಟುವಟಿಕೆ ಸುತ್ತಮುತ್ತ ನಡೆಯುತ್ತಿದ್ದರೆ ಗಮನಿಸಿ ಸಂಬಂಧ ಪಟ್ಟವರಿಗೆ ತಿಳಿಸುವುದು.
 4. ಎಲ್ಲದರೊಂದಿಗೆ ಬದುಕಿನಲ್ಲಿ ಸಮಾಜದ ಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವ ಪ್ರಯತ್ನ ಮಾಡುವುದು.

This Post Has One Comment

 1. A WordPress Commenter

  Hi, this is a comment.
  To get started with moderating, editing, and deleting comments, please visit the Comments screen in the dashboard.
  Commenter avatars come from Gravatar.

Leave a Reply